ನವದೆಹಲಿ: ಜು.20ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಸ್ಮಾರ್ಟ್ ವಾಚ್, ಸ್ಮಾರ್ಟ್ ಕನ್ನಡಕ ಅಥವಾ ಪೆನ್ ಕ್ಯಾಮರಾಗಳನ್ನು ಧರಿಸಿ ಬರದಂತೆ ಸಂಸದರಿಗೆ ಲೋಕಸಭೆ ಬುಧವಾರ ಸೂಚನೆ ನೀಡಿದೆ.
‘ಇಂಥ ಸಾಧನಗಳು ಇತರ ಸದಸ್ಯರ ಗೌಪ್ಯತೆಗೆ ಧಕ್ಕೆ ತರಬಹುದು ಅಥವಾ ಭದ್ರತಾ ಕಳವಳಗಳನ್ನು ಹುಟ್ಟುಹಾಕಬಹುದು. ಹೀಗಾಗಿ ಸಂಸತ್ ಆವರಣದ ಯಾವುದೇ ಭಾಗದಲ್ಲಿ ಸದಸ್ಯರ ಭದ್ರತೆ, ವಿಶೇಷಾಧಿಕಾರಗಳು ಮತ್ತು ಗೌಪ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ಅಂತಹ ಸಾಧನಗಳನ್ನು ಬಳಸಬೇಡಿ’ ಎಂದು ಲೋಕಸಭೆಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.
11:14 PM (IST) Jul 16
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜೂನ್ 21ರಂದು ನಡೆಸಿದ ರೀ-ನೀಟ್ ಯುಜಿ 2026 ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, 11.21 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಈ ಮರುಪರೀಕ್ಷೆ ನಡೆದಿತ್ತು.
10:17 PM (IST) Jul 16
ಎಲ್ಲಾ ಸ್ಟಾರ್ ನಟರ ಹೈಟ್ ಒಂದೇ ರೀತಿ ಇರಲ್ಲ. ಕೆಲವರು ಎತ್ತರ ಇದ್ರೆ, ಇನ್ನು ಕೆಲವರು ಸ್ವಲ್ಪ ಕುಳ್ಳಗಿರುತ್ತಾರೆ. ಹಾಗಾದ್ರೆ ಸಿನಿಮಾಗಳಲ್ಲಿ ಇವರ ಎತ್ತರವನ್ನು ಹೇಗೆ ಮ್ಯಾನೇಜ್ ಮಾಡ್ತಾರೆ ಗೊತ್ತಾ? ಕುಳ್ಳಗಿರುವ ನಟರನ್ನು ಸ್ವಲ್ಪ ಎತ್ತರವಾಗಿ ತೋರಿಸಲು ಏನು ಬಳಸುತ್ತಾರೆ?
10:01 PM (IST) Jul 16
ಹೊಸ ಮಾರುತಿ ಗ್ರಾಂಡ್ ವಿಟಾರಾ ಕಾರು ಇ-20 ಇಂಧನದಿಂದ ಪದೇ ಪದೇ ಕೈಕೊಟ್ಟ ಕಾರಣ, ಗ್ರಾಹಕನಿಗೆ ಹೊಸ ಕಾರು ನೀಡಿ ಅಥವಾ ₹20.50 ಲಕ್ಷ ಹಣವನ್ನು ಮರಳಿಸುವಂತೆ ರಾಯ್‌ಪುರ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
08:47 PM (IST) Jul 16
2010ರಲ್ಲಿ ತೆರೆಕಂಡ ಐಶ್ವರ್ಯಾ ರೈ ಬಚ್ಚನ್ ಅವರ 'ರಾವಣ್' ಸಿನಿಮಾ ಇವತ್ತಿಗೂ ಅದರ ಅದ್ಭುತ ದೃಶ್ಯಗಳು ಮತ್ತು ಅಪಾಯಕಾರಿ ಆಕ್ಷನ್ ಸೀಕ್ವೆನ್ಸ್‌ಗಳಿಂದ ನೆನಪಲ್ಲಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಸ್ಟಂಟ್ ಇತ್ತು.
08:33 PM (IST) Jul 16
ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
08:17 PM (IST) Jul 16
Adinath Urmila Separation: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಆದಿನಾಥ್ ಕೊಠಾರೆ ಮತ್ತು ಅವರ ಪತ್ನಿ, ನಟಿ ಊರ್ಮಿಳಾ ಕಾನಿಟ್ಕರ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.
08:07 PM (IST) Jul 16
ಹೈದರಾಬಾದ್‌ನ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಇಸ್ಲಾಮಿಕ್ ಪ್ರಾರ್ಥನೆಯನ್ನು ಹೋಮ್‌ವರ್ಕ್ ಆಗಿ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕಿ ಮಾಧವಿ ಲತಾ, ಇದು ಧಾರ್ಮಿಕ ಹೇರಿಕೆ ಎಂದು ಆರೋಪಿಸಿದ್ದಾರೆ.
07:58 PM (IST) Jul 16
07:37 PM (IST) Jul 16
ನಿಮ್ಮ ರೈಲು ವಿಳಂಬವಾದರೆ, ನೀವು ಪ್ರಯಾಣಿಸದಿರಲು ನಿರ್ಧರಿಸಿದಲ್ಲಿ ಪೂರ್ಣ ಟಿಕೆಟ್ ಮರುಪಾವತಿ ಪಡೆಯಬಹುದು. ಇದಕ್ಕಾಗಿ, ಆನ್‌ಲೈನ್ ಟಿಕೆಟ್‌ಗಳಿಗೆ TDR ಸಲ್ಲಿಸುವುದು ಮತ್ತು ಕೌಂಟರ್ ಟಿಕೆಟ್‌ಗಳನ್ನು ನಿಲ್ದಾಣದಲ್ಲಿ ರದ್ದುಗೊಳಿಸುವುದು ಸೇರಿದಂತೆ ಸರಿಯಾದ ಕಾರ್ಯವಿಧಾನ ಅನುಸರಣೆ ಕಡ್ಡಾಯವಾಗಿದೆ.
07:24 PM (IST) Jul 16
ಗಗನಯಾನದಂತಹ ರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿದ್ದ ನೂರಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಇಸ್ರೋವನ್ನು ತೊರೆದಿದ್ದಾರೆ. ಈ ಸಾಮೂಹಿಕ ನಿರ್ಗಮನದಿಂದ ಉಂಟಾಗಬಹುದಾದ ಹಿನ್ನಡೆಯನ್ನು ತಡೆಯಲು, ಕೇಂದ್ರ ಬಾಹ್ಯಾಕಾಶ ಇಲಾಖೆಯು ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿ ನಿಯಮಗಳನ್ನು ಕಠಿಣಗೊಳಿಸಿದೆ.
07:24 PM (IST) Jul 16
ಪವನ್ ಕಲ್ಯಾಣ್ ಅವರ ಬಲ ಹೆಗಲಿಗೆ ಮುಂಬೈನಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಪತ್ನಿ ಅನ್ನಾ ಕೊನಿಡಾಲ, ವೈದ್ಯರ 'ಅಸಾಧಾರಣ ಆರೈಕೆ' ಮತ್ತು ವೃತ್ತಿಪರತೆಗೆ ಮನದುಂಬಿ ಕೃತಜ್ಞತೆ ಸಲ್ಲಿಸಿದ್ದಾರೆ.
06:49 PM (IST) Jul 16
ಭೂ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ, ಭ್ರಷ್ಟಾಚಾರ ಮೂಲಕ ನಿಯಮ ಉಲ್ಲಂಘಿಸುವ ವಿರುದ್ಧ ಬುಲ್ಡೋಜರ್ ಕ್ರಮ ಎಂದು ಸುಪ್ರೀಂ ಕೋರ್ಟ್ ಸರ್ಕಾರದ ನಿರ್ಧಾರ ಅನಿವಾರ್ಯ ಎಂದಿದೆ. ಇದೇ ವೇಳೆ ಜಾಮೀಯಾ ಉಲೇಮಾ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ನಿರಾಕರಿಸಿದೆ.
06:38 PM (IST) Jul 16
ನಟಿ ತಮನ್ನಾ ಭಾಟಿಯಾ ಅವರು 'ರಾಗಿಣಿ 3' ಹಾರರ್ ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ಲಂಡನ್‌ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಾಂಕ ಘೋಶ್ ನಿರ್ದೇಶಿಸುತ್ತಿದ್ದಾರೆ.
06:37 PM (IST) Jul 16
2027ರ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ಸಿದ್ಧತೆ ನಡೆಸುತ್ತಿದ್ದು, ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ ಪರಿಸ್ಥಿತಿಗಳಿಗೆ ತಕ್ಕಂತೆ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಿಗೆ ಮ್ಯಾನೇಜ್‌ಮೆಂಟ್ ಆದ್ಯತೆ ನೀಡಲಿದೆ.
06:22 PM (IST) Jul 16
ಬಾಲಿವುಡ್‌ನ ಟಾಪ್ ನಟಿಯಾಗುವ ಮುನ್ನ ಕತ್ರಿನಾ ಕೈಫ್ ತಮ್ಮ ಮೊದಲ ಪ್ರಮುಖ ಸಿನಿಮಾ 'ಸಾಯಾ'ದಿಂದ ಹೊರಬಿದ್ದಾಗ ದೊಡ್ಡ ಆಘಾತ ಎದುರಿಸಿದ್ದರು. ಆ ನೋವಿನ ನಂತರ ಸಲ್ಮಾನ್ ಖಾನ್ ನೀಡಿದ ಧೈರ್ಯ ಮತ್ತು ಸ್ಪೂರ್ತಿದಾಯಕ ಕಮ್‌ಬ್ಯಾಕ್ ಕಥೆ ಇಲ್ಲಿದೆ.
06:20 PM (IST) Jul 16
06:20 PM (IST) Jul 16
06:09 PM (IST) Jul 16
06:02 PM (IST) Jul 16
ದಳಪತಿ ವಿಜಯ್ ಅವರ 'ಜನ ನಾಯಗನ್' ಸಿನಿಮಾ ಜುಲೈ 23 ರಂದು ಥಿಯೇಟರ್‌ಗಳಿಗೆ ಬರ್ತಿದೆ. ಈ ದೊಡ್ಡ ಸಿನಿಮಾದ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಬೇಡ ಅಂತ ಎರಡು ಸಿನಿಮಾಗಳ ನಿರ್ಮಾಪಕರು ರಿಲೀಸ್ ಡೇಟ್ ಮುಂದಕ್ಕೆ ಹಾಕಿದ್ದಾರೆ.
05:53 PM (IST) Jul 16
ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಏಥರ್ ಎನರ್ಜಿ, 1,200 ಕೋಟಿ ರೂಪಾಯಿಗಳ ಬಂಡವಾಳ ಕ್ರೋಡೀಕರಣ ಮಾಡುತ್ತಿದೆ. ಇದರಲ್ಲಿ ಭಾರತ ಸರ್ಕಾರವು 'ಇಂಡಿಯಾ-ಜಪಾನ್ ಫಂಡ್' ಮೂಲಕ 200 ಕೋಟಿ ರೂ. ಹೂಡಿಕೆ ಮಾಡಲಿದೆ.
05:37 PM (IST) Jul 16
05:32 PM (IST) Jul 16
04:54 PM (IST) Jul 16
04:29 PM (IST) Jul 16
ಬೆಂಗಳೂರು: 2026ರ ಫಿಫಾ ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ಇದೀಗ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಹಾಗೂ ಸ್ಪೇನ್ ಮುಖಾಮುಖಿಯಾಗಲಿವೆ. ಇದರ ನಡುವೆ ಗೋಲ್ಡನ್ ಬೂಟ್ ರೇಸ್‌ನಲ್ಲಿ ಎಂಬಾಪೆ ಹಿಂದಿಕ್ಕಿ ಮೆಸ್ಸಿ ನಂ.1 ಸ್ಥಾನಕ್ಕೇರಿದ್ದಾರೆ.
03:41 PM (IST) Jul 16
Stolen food products: ಬಂಗಾರ, ವಜ್ರದಂತಹ ಬೆಲೆಬಾಳುವ ವಸ್ತುಗಳಿಗಿಂತಲೂ ಹೆಚ್ಚಾಗಿ ಜಗತ್ತಿನಲ್ಲಿ ಒಂದು ಆಹಾರ ಪದಾರ್ಥ ಕಳ್ಳತನವಾಗುತ್ತಿದೆ. ಕಳ್ಳರು ಅತಿ ಹೆಚ್ಚು ಕದಿಯುತ್ತಿರುವ ಆ ವಸ್ತು ಯಾವುದು? ಅದುವೇ ಚೀಸ್. ಎಷ್ಟು ಪ್ರಮಾಣದಲ್ಲಿ ಚೀಸ್ ಕಳ್ಳತನವಾಗುತ್ತಿದೆ ಗೊತ್ತಾ? ಇದರ ಹಿಂದಿನ ಕಾರಣವೇನು?
03:24 PM (IST) Jul 16
ನಟಿ ಕೋಯಲ್ ಮಲಿಕ್ ದಿಢೀರ್ ಶಾಕ್ ನೀಡಿದ್ದಾರೆ. ರಾಜ್ಯಸಭೆಗೆ ನೇಮಕಗೊಂಡ ಮೂರೇ ತಿಂಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅಷ್ಟಕ್ಕೂ ನಟಿ ಕೋಯಲ್ ಮಲಿಕ್ ದಿಢೀರ್ ನಿರ್ಧಾರಕ್ಕೆ ಕಾರಣವೇನು?
03:11 PM (IST) Jul 16
03:08 PM (IST) Jul 16
Drishti Dosha Removal: ದೃಷ್ಟಿ ತೆಗೆಯಲು ಉಪ್ಪು ಮತ್ತು ಮೆಣಸಿನಕಾಯಿ ಬಳಸುವ ಪದ್ಧತಿ ಕೇವಲ ಮೂಢನಂಬಿಕೆಯಲ್ಲ ಎಂದು ಹಲವರು ನಂಬುತ್ತಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಯ ಹಿಂದೆ ಅಚ್ಚರಿಯ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ.
02:37 PM (IST) Jul 16
ಆಮಿರ್ ಖಾನ್ ಮೂರನೇ ಮದುವೆ ಆಗಿದ್ದಾರೆ. ಈ ಮದುವೆಗೆ ಅವರ ಇಬ್ಬರು ಮಾಜಿ ಪತ್ನಿಯರು ಗೈರಾಗಿರೋದು ದೊಡ್ಡ ಚರ್ಚೆ ಆಗಿತ್ತು. ಇದೀಗ ಅವರ ಆಪ್ತ ಕಿರಣ್ ರಾವ್ ಮತ್ತು ರೀನಾ ಇಬ್ಬರು ಯಾಕೆ ಮದುವೆಗೆ ಬಂದಿಲ್ಲ ಎಂಬ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
01:33 PM (IST) Jul 16
ಕಾರ್ಡಿಫ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಶುಭ್‌ಮನ್ ಗಿಲ್ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಒಂದು ವೇಳೆ ಗಿಲ್ ಅಲಭ್ಯರಾದರೇ, ಇಂದಿನ ಪಂದ್ಯಕ್ಕೆ ನಾಯಕರಾಗೋದು ಯಾರು?
01:08 PM (IST) Jul 16
ಒಂದು ಪ್ಲೇಟ್ ಪಾನಿಪುರಿಗೆ 830 ರೂಪಾಯಿ. ಒಂದು ಪಾವ್ ಭಾಜಿಗೆ 1270 ರೂಪಾಯಿ. ತವರು ಮನೆಯ ನೆಚ್ಚಿನ ಸ್ನ್ಯಾಕ್ ಸವಿಯಲು ಬಂದಿದ್ದ NRIಗಳಿಗೆ ಆಘಾತ ತಂದ ಕತೆ ಇದು!
12:52 PM (IST) Jul 16
Bag Zip Repairer: ಬ್ಯಾಗ್ ಜಿಪ್ ರಿಪೇರಿ ಮಾಡುವವರು ಹೀಗೆ ಒಂದಿಷ್ಟು ವಸ್ತುಗಳ ರಿಪೇರಿ ಮಾಡುವವರು ದಿನಕ್ಕೆ ಎಷ್ಟು ಹಣ ಸಂಪಾದನೆ ಮಾಡ್ತಾರೆ ಎಂದು ಅನೇಕರು ಅಂದುಕೊಳ್ಳಬಹುದು, ಇದೆಲ್ಲ ಸಣ್ಣ ಉದ್ಯೋಗ ಎನಿಸಬಹುದು. ಗಂಗಾವತಿ ಹುಡುಗನೊಬ್ಬ ಬ್ಯಾಗ್ ಜಿಪ್ ಹಾಕಿ ಎಷ್ಟು ಹಣ ಗಳಿಸ್ತಾನೆ ಗೊತ್ತಾ?
12:47 PM (IST) Jul 16
12:35 PM (IST) Jul 16
ಧಾರ್ಮಿಕವಾಗಿ ಅತ್ಯಂತ ಮಹತ್ವದ ಹಾಗೂ ಐತಿಹಾಸಿ ಹಿನ್ನಲೆಯುಳ್ಳ ಪುರಿ ಜಗನ್ನಾಥ ರಥ ಯಾತ್ರೆ ಇಂದಿನಿಂತ ಆರಂಭಗೊಂಡಿದೆ. ರಥ ಯಾತ್ರೆ ಎಳೆಯಲು ಕೆಲ ನಿಯಮಗಳಿವೆ, ಭಾರತವೇ ಪಾಲ್ಗೊಳ್ಳುವ ಈ ರಥಯಾತ್ರೆ ವಿಶೇಷತೆ ಏನು?
12:28 PM (IST) Jul 16
12:13 PM (IST) Jul 16
Sonam Wangchuk Hunger Strike Reason: ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಂ ವಾಂಗ್‌ಚುಕ್ ಕಥೆ ಇಟ್ಟುಕೊಂಡು 3 Idiots ಸಿನಿಮಾ ಮಾಡಿ ಹಣ ಮಾಡಿದರು, ಆದರೆ ಇವರ ಉಪವಾಸ ಸತ್ಯಾಗ್ರಹದ ಬಗ್ಗೆ ಯಾರೂ ಕೂಡ ಮಾತನಾಡಿಲ್ಲ. ಯಾಕೆ?
12:01 PM (IST) Jul 16
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಾರ್ವಕಾಲಿಕ ಶ್ರೇಷ್ಠ ಭಾರತ ಏಕದಿನ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಆದರೆ ಉತ್ತಪ್ಪ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ಮಾರಕ ವೇಗಿ ಮೊಹಮ್ಮದ್ ಶಮಿಯನ್ನು ಕೈಬಿಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ.
11:53 AM (IST) Jul 16
ಒನ್‌ಪ್ಲಸ್ ಭಾರತದಲ್ಲಿ ಪ್ರೀಮಿಯಂ ಫೋನ್ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಚೀನಾ ಫೋನ್‌ಗಳ ಪೈಕಿ ಅತ್ಯುತ್ತಮ ಎಂದೇ ಗುರುತಿಸಿಕೊಂಡಿರುವ ಒನ್‌ಪ್ಲಸ್ ಇದೀಗ ಭಾರತಕ್ಕೆ ಗುಡ್ ಬೈ ಹೇಳುತ್ತಿದೆ. ದಿಢೀರ್ ನಿರ್ಧಾರಕ್ಕೆ ಕಾರಣವೇನು?
11:43 AM (IST) Jul 16
ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ 'ಆಂಟಿಲಿಯಾ' ಮನೆ 2010ರಲ್ಲಿ ಸುಮಾರು 15,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಆದರೆ, ಇಂದಿನ ಮಾರುಕಟ್ಟೆ ದರದಲ್ಲಿ ಇದೇ ಮನೆಯನ್ನು ಮತ್ತೆ ಕಟ್ಟಲು ಎಷ್ಟು ಹಣ ಬೇಕಾಗಬಹುದು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
11:08 AM (IST) Jul 16
ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನಾಗಲು ಕೊಹ್ಲಿಗೆ ಕೆಲವೇ ರನ್‌ಗಳ ಅವಶ್ಯಕತೆಯಿದೆ. ಟಾಪ್ 10 ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಒದಗಿಸುತ್ತದೆ.