MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Jobs
  • ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ; ಡಿಗ್ರಿ ಪಾಸಾಗಿದ್ರೆ ಸಾಕು, ಇವತ್ತೇ ಅರ್ಜಿ ಸಲ್ಲಿಸಿ..!

ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ; ಡಿಗ್ರಿ ಪಾಸಾಗಿದ್ರೆ ಸಾಕು, ಇವತ್ತೇ ಅರ್ಜಿ ಸಲ್ಲಿಸಿ..!

ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೇ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಖಾಲಿ ಇರುವ 119 ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

1 Min read
Author : Ganesh Mabla Gowda
Published : Jul 16 2026, 12:28 PM IST
Share this Photo Gallery
  • FB
  • TW
  • Linkdin
  • Whatsapp
15
ಸೆಕ್ಷನ್ ಕಂಟ್ರೋಲರ್‍‌ಗೆ ಅರ್ಜಿ ಆಹ್ವಾನ
Image Credit : Asianet News

ಸೆಕ್ಷನ್ ಕಂಟ್ರೋಲರ್‍‌ಗೆ ಅರ್ಜಿ ಆಹ್ವಾನ

ನವದೆಹಲಿ: ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೇ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಸೆಕ್ಷನ್ ಕಂಟ್ರೋಲರ್ (Section Controller - CEN No.03/2026) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಪದವೀಧರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹುದ್ದೆಗಳ ವಿವರ
Image Credit : X

ಹುದ್ದೆಗಳ ವಿವರ

ಒಟ್ಟು 119 ಸೆಕ್ಷನ್ ಕಂಟ್ರೋಲರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ವಿವಿಧ ರೈಲ್ವೆ ವಲಯಗಳ (Zones) ವಿವರ ಈ ಕೆಳಗಿನಂತಿದೆ.

  • ಬೆಂಗಳೂರು: 08 ಹುದ್ದೆಗಳು
  • ಸಿಕಂದರಾಬಾದ್: 05 ಹುದ್ದೆಗಳು
  • ಚೆನ್ನೈ: 09 ಹುದ್ದೆಗಳು
  • ಅಹಮದಾಬಾದ್: 11
  • ಅಜ್ಮೀರ್: 01
  • ಭೋಪಾಲ್: 06
  • ಭುವನೇಶ್ವರ: 06
  • ಬಿಲಾಸ್‌ಪುರ: 04
  • ಚಂಡೀಗಢ: 06
  • ಗುವಾಹಟಿ: 01
  • ಜಮ್ಮು ಮತ್ತು ಶ್ರೀನಗರ: 10
  • ಕೋಲ್ಕತ್ತಾ: 08
  • ಮಾಲ್ಡಾ: 07
  • ಮುಂಬೈ: 06
  • ಮುಜಾಫರ್‌ಪುರ: 03
  • ಪಾಟ್ನಾ: 06
  • ಪ್ರಯಾಗ್‌ರಾಜ್: 04
  • ರಾಂಚಿ: 14
  • ಸಿಲಿಗುರಿ: 05
  • ಗೋರಖ್‌ಪುರ: 05
  • ತಿರುವನಂತಪುರಂ: 04

Related Articles

Related image1
ಕೆಲಸ ಹುಡುಕುತ್ತಿರೋರಿಗೆ ಭರ್ಜರಿ ಗುಡ್‌ನ್ಯೂಸ್.. ಕನಸು ನನಸು ಮಾಡಿಕೊಳ್ಳಲು ಇಲ್ಲಿದೆ ಸುವರ್ಣ ಅವಕಾಶ
Related image2
ಹತ್ತನೇ ತರಗತಿ ಪಾಸಾದ್ರೆ ಸಾಕು.. ಬುಲೆಟ್ ಟ್ರೈನ್ ಪ್ರಾಜೆಕ್ಟ್‌ನಲ್ಲಿ ಜಾಬ್, ಲಕ್ಷದವರೆಗೆ ಸಂಬಳ..!
35
ಅರ್ಹತೆಗಳು
Image Credit : X

ಅರ್ಹತೆಗಳು

  • ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ (Graduate Degree) ಪಡೆದಿರಬೇಕು.
  • ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 33 ವರ್ಷಗಳ ಒಳಗಿರಬೇಕು.
45
ಆಯ್ಕೆ ವಿಧಾನ
Image Credit : X

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ

  • ಏಕ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT)
  • ದಾಖಲಾತಿ ಪರಿಶೀಲನೆ (Document Verification)
  • ವೈದ್ಯಕೀಯ ಪರೀಕ್ಷೆ (Medical Examination)
55
ವೇತನ ಮತ್ತು ಅರ್ಜಿ ಶುಲ್ಕ
Image Credit : X

ವೇತನ ಮತ್ತು ಅರ್ಜಿ ಶುಲ್ಕ

  • ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,400 ರೂ. ಆರಂಭಿಕ ವೇತನ ನೀಡಲಾಗುತ್ತದೆ
  • ಸಾಮಾನ್ಯ/ಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: 500 ರೂ.
  • ಎಸ್‌ಸಿ/ಎಸ್‌ಟಿ/ಮಹಿಳೆಯರು/ಟ್ರಾನ್ಸ್‌ಜೆಂಡರ್/ಮಾಜಿ ಸೈನಿಕರು/ದಿವ್ಯಾಂಗ ಅಭ್ಯರ್ಥಿಗಳಿಗೆ: 250 ರೂ.
  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಜುಲೈ 15, 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 14, 2026.
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಆಗಸ್ಟ್ 16, 2026.
  • ಅರ್ಜಿ ತಿದ್ದುಪಡಿಗಾಗಿ (Correction window) ಸಮಯ: ಆಗಸ್ಟ್ 17 ರಿಂದ 26, 2026 ರವರೆಗೆ.
  • ಸ್ಕ್ರೈಬ್ (Scribe) ವಿವರ ನೀಡಲು: ಆಗಸ್ಟ್ 27 ರಿಂದ 31, 2026 ರವರೆಗೆ
  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

About the Author

GM
Ganesh Mabla Gowda
ಉದ್ಯೋಗಗಳು
ರೈಲು
ನ್ಯೂಸ್‌ ರೌಂಡ್‌ಅಪ್
ಸುದ್ದಿ

Latest Videos
Recommended Stories
Recommended image1
ಕ್ಯಾನ್ಸರ್, ಮಗನ ಸಾವು, ಸಾಲದ ಹೊರೆ, ಆದರೂ ಬೆಂಗಳೂರು ಬೀದಿಗಳಲ್ಲಿ Amazon ಡೆಲಿವರಿ ಮಾಡಿ ಬದುಕು ಕಟ್ಟುತ್ತಿರುವ 56ರ ರೇಷ್ಮಾ
Recommended image2
₹10 ಲಕ್ಷ ಸಂಬಳ, ₹5 ಲಕ್ಷ ತೆರಿಗೆ! 18 ತಿಂಗಳಲ್ಲೇ ಕೆನಡಾ ಬಿಟ್ಟ ಭಾರತೀಯ ಉದ್ಯಮಿ
Recommended image3
ದಿನಕ್ಕೆ 16 ಗಂಟೆ ದುಡಿಯುವ ಭಾರತೀಯ ಟೆಕ್ಕಿಗೆ ತಿಂಗಳಿಗೆ ₹7 ಲಕ್ಷ ಸಂಬಳ, ₹82 ಲಕ್ಷಕ್ಕೂ ಅಧಿಕ ಉಳಿತಾಯವಿದ್ದರೂ ಆ ಭಯವೇಕೆ?
Related Stories
Recommended image1
ಕೆಲಸ ಹುಡುಕುತ್ತಿರೋರಿಗೆ ಭರ್ಜರಿ ಗುಡ್‌ನ್ಯೂಸ್.. ಕನಸು ನನಸು ಮಾಡಿಕೊಳ್ಳಲು ಇಲ್ಲಿದೆ ಸುವರ್ಣ ಅವಕಾಶ
Recommended image2
ಹತ್ತನೇ ತರಗತಿ ಪಾಸಾದ್ರೆ ಸಾಕು.. ಬುಲೆಟ್ ಟ್ರೈನ್ ಪ್ರಾಜೆಕ್ಟ್‌ನಲ್ಲಿ ಜಾಬ್, ಲಕ್ಷದವರೆಗೆ ಸಂಬಳ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved