MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ರೋಹಿತ್-ಸಚಿನ್‌ಗಿಂತ ಮುಂದೆ ಕೊಹ್ಲಿ, ದ್ರಾವಿಡ್ ನಂಬರ್ 1; ಇಂಗ್ಲೆಂಡ್‌ನಲ್ಲಿ ಹೆಚ್ಚು ರನ್ ಗಳಿಸಿದ ಟಾಪ್-10 ಆಟಗಾರರು

ರೋಹಿತ್-ಸಚಿನ್‌ಗಿಂತ ಮುಂದೆ ಕೊಹ್ಲಿ, ದ್ರಾವಿಡ್ ನಂಬರ್ 1; ಇಂಗ್ಲೆಂಡ್‌ನಲ್ಲಿ ಹೆಚ್ಚು ರನ್ ಗಳಿಸಿದ ಟಾಪ್-10 ಆಟಗಾರರು

ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನಾಗಲು ಕೊಹ್ಲಿಗೆ ಕೆಲವೇ ರನ್‌ಗಳ ಅವಶ್ಯಕತೆಯಿದೆ. ಟಾಪ್ 10 ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಒದಗಿಸುತ್ತದೆ.

1 Min read
Author : Mahmad Rafik
Published : Jul 16 2026, 11:08 AM IST
Share this Photo Gallery
  • FB
  • TW
  • Linkdin
  • Whatsapp
111
ಕ್ರಿಕೆಟ್
Image Credit : stockPhoto

ಕ್ರಿಕೆಟ್

ಇಂದು ಕಾರ್ಡಿಫ್‌ನಲ್ಲಿ ಇಂಗ್ಲೆಂಡ್ ಮತ್ತು ಭಾರತದ ನಡುವಿನ 2ನೇ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಇಂದು ಅಬ್ಬರಿಸುವ ಎಲ್ಲಾ ಸಾಧ್ಯತೆಗಳಿವೆ. ಅದೇ ರೀತಿ ರಾಹುಲ್ ದ್ರಾವಿಡ್ ದಾಖಲೆಯೊಂದನ್ನು ಮುರಿಯುವ ಅವಕಾಶವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಜುಲೈ 14ರ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಕೇವಲ 5 ರನ್ ಪೇರಿಸಿದ್ದರು. ಇಂಗ್ಲೆಂಡ್ ನೆಲದಲ್ಲಿ ಅತಿಹೆಚ್ಚು ರನ್ ಕಲೆಹಾಕಿರುವ ಟೀಂ ಇಂಡಿಯಾದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211
ರಾಹುಲ್ ದ್ರಾವಿಡ್ (Rahul Dravid) 1996 To 2011
Image Credit : PTI

ರಾಹುಲ್ ದ್ರಾವಿಡ್ (Rahul Dravid) 1996 To 2011

ಒಟ್ಟು ಪಂದ್ಯ: 46

ರನ್: 2645

ಬೆಸ್ಟ್ ಸ್ಕೋರ್: 217

ಸರಾಸರಿ: 55.1

ಸೆಂಚುರಿ: 8

ಫಿಫ್ಟಿ: 15

Related Articles

Related image1
ಸತತ 3 ವರ್ಷ ಪ್ಲೇ ಆಫ್‌ಗೂ ಬಾರದ ಸಿಎಸ್‌ಕೆ ಕನ್ನಡಿಗನೇ ಮುಖ್ಯ ಕೋಚ್? ಆರ್‌ಸಿಬಿ ಮಾಜಿ ಆಟಗಾರನಿಗೆ ಮಣೆ!
Related image2
Ind vs Eng 2nd ODI: ಇಂಗ್ಲೆಂಡ್ ಎದುರು ಏಕದಿನ ಸರಣಿ ಗೆಲ್ಲಲು ತುದಿಗಾಲಲ್ಲಿ ನಿಂತ ಟೀಂ ಇಂಡಿಯಾ!
311
ವಿರಾಟ್ ಕೊಹ್ಲಿ (Virat Kohli) 2011 To 2026
Image Credit : Asianet News

ವಿರಾಟ್ ಕೊಹ್ಲಿ (Virat Kohli) 2011 To 2026

ಒಟ್ಟು ಪಂದ್ಯ:58

ರನ್: 2642

ಬೆಸ್ಟ್ ಸ್ಕೋರ್: 148

ಸರಾಸರಿ: 40.03

ಸೆಂಚುರಿ: 3

ಫಿಫ್ಟಿ: 18

411
ಸಚಿನ ತೆಂಡಲ್ಕೂರ್ (Sachin Tendulkar) 1990 To 2011
Image Credit : ANI

ಸಚಿನ ತೆಂಡಲ್ಕೂರ್ (Sachin Tendulkar) 1990 To 2011

ಒಟ್ಟು ಪಂದ್ಯ: 43

ರನ್: 2626

ಬೆಸ್ಟ್ ಸ್ಕೋರ್: 193

ಸರಾಸರಿ: 49.54

ಸೆಂಚುರಿ: 7

ಫಿಫ್ಟಿ: 12

511
ರೋಹಿತ್ ಶರ್ಮಾ (Rohit Sharma) 2009 T0 2026
Image Credit : Asianet News

ರೋಹಿತ್ ಶರ್ಮಾ (Rohit Sharma) 2009 T0 2026

ಒಟ್ಟು ಪಂದ್ಯ:47

ರನ್: 2298

ಬೆಸ್ಟ್ ಸ್ಕೋರ್: 140

ಸರಾಸರಿ: 49.55

ಸೆಂಚುರಿ: 9

ಫಿಫ್ಟಿ: 10

611
ಸೌರವ್ ಗಂಗೂಲಿ (Sourav Ganguly) 1996 To 2007
Image Credit : Asianet News

ಸೌರವ್ ಗಂಗೂಲಿ (Sourav Ganguly) 1996 To 2007

ಒಟ್ಟು ಪಂದ್ಯ: 36

ರನ್:1949

ಬೆಸ್ಟ್ ಸ್ಕೋರ್: 183

ಸರಾಸರಿ: 47.53

ಸೆಂಚುರಿ: 4

ಫಿಫ್ಟಿ: 12

711
ಎಂಎಸ್ ಧೋನಿ (MS Dhoni) 2007 To 2019
Image Credit : X/@RitikSriva75

ಎಂಎಸ್ ಧೋನಿ (MS Dhoni) 2007 To 2019

ಒಟ್ಟು ಪಂದ್ಯ: 60

ರನ್: 1869

ಬೆಸ್ಟ್ ಸ್ಕೋರ್: 92

ಸರಾಸರಿ: 37.38

ಸೆಂಚುರಿ: 0

ಫಿಫ್ಟಿ: 16

811
ರವೀಂದ್ರ ಜಡೇಜಾ (Ravindra Jadeja) 2009 -2025
Image Credit : X

ರವೀಂದ್ರ ಜಡೇಜಾ (Ravindra Jadeja) 2009 -2025

ಒಟ್ಟು ಪಂದ್ಯ: 44

ರನ್: 1644

ಬೆಸ್ಟ್ ಸ್ಕೋರ್: 107*

ಸರಾಸರಿ: 44.43

ಸೆಂಚುರಿ: 2

ಫಿಫ್ಟಿ:11

911
ಕೆಎಲ್ ರಾಹುಲ್ (KL Rahul) 2018-2026
Image Credit : ANI

ಕೆಎಲ್ ರಾಹುಲ್ (KL Rahul) 2018-2026

ಒಟ್ಟು ಪಂದ್ಯ: 29

ರನ್: 1643

ಬೆಸ್ಟ್ ಸ್ಕೋರ್: 149

ಸರಾಸರಿ: 41.07

ಸೆಂಚುರಿ: 6

ಫಿಫ್ಟಿ: 6

1011
ಸುನೀಲ್ ಗವಾಸ್ಕರ್ (Sunil Gavaskar) 1971 To 1986
Image Credit : Getty

ಸುನೀಲ್ ಗವಾಸ್ಕರ್ (Sunil Gavaskar) 1971 To 1986

ಒಟ್ಟು ಪಂದ್ಯ: 34

ರನ್: 1583

ಬೆಸ್ಟ್ ಸ್ಕೋರ್: 221

ಸರಾಸರಿ: 36.81

ಸೆಂಚುರಿ: 2

ಫಿಫ್ಟಿ: 11

1111
ಶಿಖರ್ ಧವನ್ (Shikar Dhawan) (2013-2022)
Image Credit : X

ಶಿಖರ್ ಧವನ್ (Shikar Dhawan) (2013-2022)

ಒಟ್ಟು ಪಂದ್ಯ: 33

ರನ್: 1478

ಬೆಸ್ಟ್ ಸ್ಕೋರ್: 125

ಸರಾಸರಿ: 39.94

ಸೆಂಚುರಿ: 4

ಫಿಫ್ಟಿ:0

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕ್ರಿಕೆಟ್
ಕ್ರೀಡೆಗಳು
ವಿರಾಟ್ ಕೊಹ್ಲಿ
ಸಚಿನ್ ತೆಂಡೂಲ್ಕರ್
ರಾಹುಲ್ ದ್ರಾವಿಡ್

Latest Videos
Recommended Stories
Recommended image1
Ind vs Eng 2nd ODI: ಇಂಗ್ಲೆಂಡ್ ಎದುರು ಏಕದಿನ ಸರಣಿ ಗೆಲ್ಲಲು ತುದಿಗಾಲಲ್ಲಿ ನಿಂತ ಟೀಂ ಇಂಡಿಯಾ!
Recommended image2
ಸತತ 3 ವರ್ಷ ಪ್ಲೇ ಆಫ್‌ಗೂ ಬಾರದ ಸಿಎಸ್‌ಕೆ ಕನ್ನಡಿಗನೇ ಮುಖ್ಯ ಕೋಚ್? ಆರ್‌ಸಿಬಿ ಮಾಜಿ ಆಟಗಾರನಿಗೆ ಮಣೆ!
Recommended image3
ಐಪಿಎಲ್ ರೀತಿ ಎಲಿಮಿನೇಟರ್, ಸೂಪರ್ 7, ಹೊಸ ಮಾದರಿಯಲ್ಲಿ ಮುಂದಿನ ಐಸಿಸಿ ವಿಶ್ವಕಪ್ ಟೂರ್ನಿ
Related Stories
Recommended image1
ಸತತ 3 ವರ್ಷ ಪ್ಲೇ ಆಫ್‌ಗೂ ಬಾರದ ಸಿಎಸ್‌ಕೆ ಕನ್ನಡಿಗನೇ ಮುಖ್ಯ ಕೋಚ್? ಆರ್‌ಸಿಬಿ ಮಾಜಿ ಆಟಗಾರನಿಗೆ ಮಣೆ!
Recommended image2
Ind vs Eng 2nd ODI: ಇಂಗ್ಲೆಂಡ್ ಎದುರು ಏಕದಿನ ಸರಣಿ ಗೆಲ್ಲಲು ತುದಿಗಾಲಲ್ಲಿ ನಿಂತ ಟೀಂ ಇಂಡಿಯಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved