ಹಲ್ದ್ವಾನಿ(ಉತ್ತರಾಖಂಡ): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ್ದರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಇದೇ ಪ್ರಕರಣ ಈಗ ತಿರುಗುಬಾಣವಾಗಿ ಪರಿಣಮಿಸಿದೆ. ಶುದ್ಧೀಕರಣ ನಡೆಸಿದವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದಿದ್ದ ರಾಹುಲ್ ವಿರುದ್ಧವೇ ಉತ್ತರಾಖಂಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಾಹುಲ್ ಅವರು ಈ ಧಾರ್ಮಿಕ ವಿಧಿಗೆ ಜಾತಿಯ ಬಣ್ಣ ಬಳಿದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಪೂಜೆ ಮಾಡಿದವರನ್ನು ‘ಅಸ್ಪೃಶ್ಯತೆ ಆಚರಿಸುವವರು’ ಎಂದು ಬಿಂಬಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
10:34 PM (IST) Sep 01
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ತನ್ನನ್ನು ನಿರ್ಲಕ್ಷಿಸಿದ ಬೆನ್ನಲ್ಲೇ, ಕೃನಾಲ್ ಪಾಂಡ್ಯ 'ಭರವಸೆ ಇನ್ನೂ ಜೀವಂತವಾಗಿದೆ' ಎಂದು ಎಮೋಷನಲ್ ಸ್ಟೋರಿ ಹಂಚಿಕೊಳ್ಳುವ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ.
10:29 PM (IST) Sep 01
ನಟಿ ಸ್ವರಾ ಭಾಸ್ಕರ್ 'ಪದ್ಮಾವತ್' ಚಿತ್ರದ 'ಜೋಹಾರ್' ದೃಶ್ಯದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದು, ಇದು ಲೈಂಗಿಕ ದೌರ್ಜನ್ಯ ಸಂತ್ರಸ್ತೆಯರಿಗೆ ತಪ್ಪು ಸಂದೇಶ ನೀಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
09:07 PM (IST) Sep 01
ನೇಪಾಳದ ತ್ರಿಶೂಲಿ ನದಿ ಪ್ರವಾಹದಲ್ಲಿ ಸಾವಿರಾರು ಕಟ್ಟಡಗಳು ಕೊಚ್ಚಿಹೋದರೂ, 40 ವರ್ಷ ಹಳೆಯ ಮನೆಯೊಂದು ಅಚ್ಚರಿಯ ರೀತಿಯಲ್ಲಿ ಉಳಿದುಕೊಂಡಿದೆ. ಮನೆಯ ಮಾಲೀಕರು ಅದರ ಗಟ್ಟಿಮುಟ್ಟಾದ ಅಡಿಪಾಯವನ್ನು ಕಾರಣವೆಂದರೆ, ಅವರ ಪತ್ನಿ ಇದು ದೇವರ ಕೃಪೆ ಎಂದು ನಂಬಿದ್ದಾರೆ.
08:56 PM (IST) Sep 01
ಹೈದರಾಬಾದ್‌ನ ರಾಯದುರ್ಗಂ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಖ್ಯಾತ ಕಲಾ ನಿರ್ದೇಶಕ ಆನಂದ್ ಸಾಯಿ ಪುತ್ರ ಸಂದೀಪ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಭೀಕರ ರಸ್ತೆ ಅಪಘಾತದಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪ್ರಕರಣದ ಡಿಟೈಲ್ಸ್ ಇಲ್ಲಿದೆ.
08:55 PM (IST) Sep 01
ಯಶ್ ಅಭಿನಯದ ‘Toxic’ ಸಿನಿಮಾ ಬಿಡುಗಡೆಯಾದ ಬಳಿಕ ಗೌತಮ್ ತಮ್ಮ Letterboxd ಖಾತೆಯಲ್ಲಿ ಚಿತ್ರಕ್ಕೆ ಕೇವಲ ಅರ್ಧ ಸ್ಟಾರ್ ರೇಟಿಂಗ್ ನೀಡಿದ್ದಾರೆ. ಸಿನಿಮಾ ಬಗ್ಗೆ ಈಗಾಗಲೇ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
08:28 PM (IST) Sep 01
ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಸಂಗಾತಿಗಳಿಗೆ ನೀಡಲಾಗುವ H-4 ವೀಸಾದಡಿ ಕೆಲಸದ ಅಧಿಕಾರವನ್ನು ರದ್ದುಗೊಳಿಸಲು ಟ್ರಂಪ್ ಆಡಳಿತವು ಹೊಸ ಪ್ರಸ್ತಾವನೆಯನ್ನು ಪರಿಗಣಿಸುತ್ತಿದೆ. ಈ ನಿಯಮ ಜಾರಿಗೆ ಬಂದರೆ, ಒಬಾಮಾ ಕಾಲದ ನೀತಿಯು ಬದಲಾಗಲಿದ್ದು, ಇದು ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರ, ವಿಶೇಷವಾಗಿ ಮಹಿಳೆಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ.
08:04 PM (IST) Sep 01
07:10 PM (IST) Sep 01
ಭಾರತದ ಜನಪ್ರಿಯ ರಮ್ ಬ್ರ್ಯಾಂಡ್ ಓಲ್ಡ್ ಮಂಕ್‌ನ ಬಾಟಲಿ ಮೇಲಿನ ಚಿರಪರಿಚಿತ ಲೇಬಲ್ ಶೀಘ್ರದಲ್ಲೇ ಬದಲಾಗಲಿದೆ. ಬಾಂಬೆ ಉಚ್ಚ ನ್ಯಾಯಲಯದ ಚಾಟಿ ಬೀಸಿದ ಬೆನ್ನಲ್ಲೇ ಓಲ್ಡ್ ಮಂಕ್ ಕಂಪನಿ ಯೂಟರ್ನ್ ಹೊಡೆದಿದೆ.
06:45 PM (IST) Sep 01
06:39 PM (IST) Sep 01
ಹೆದ್ದಾರಿಗಳಲ್ಲಿ ಸಂಚರಿಸುವ ಟ್ರಕ್‌ಗಳ ಹಿಂಭಾಗದಲ್ಲಿರುವ 'Horn OK Please' ಎಂಬ ಬರಹದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅದರಲ್ಲಿರುವ 'OK' ಎಂಬ ಪದಕ್ಕಿದೆ 2ನೇ ಮಹಾಯುದ್ಧದ ಲಿಂಕ್. ಮಹಾಯುದ್ಧದ ಕಾಲದಲ್ಲಿ ಸೀಮೆಎಣ್ಣೆಯಿಂದ ಓಡುತ್ತಿದ್ದ ಟ್ರಕ್‌ಗಳ ಬಗ್ಗೆ ಎಚ್ಚರಿಕೆ ನೀಡುವ ಸಂಕೇತ. ಏನಿದು ರೋಚಕ ಸ್ಟೋರಿ?
06:15 PM (IST) Sep 01
ವಿಜಯ್ ಮತ್ತು ರಶ್ಮಿಕಾ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ 'ರಣಬಾಲಿ' ಸಿನಿಮಾ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಅಬ್ಬರಿಸಲಿದೆ. ಇದೀಗ ವಿಜಯ್ ಪರ್ಸನಲ್ ಲೈಫ್ ಸೀಕ್ರೆಟ್ ಔಟ್ ಆಗಿ ಸಖತ್ ವೈರಲ್ ಆಗುತ್ತಿದೆ!
05:47 PM (IST) Sep 01
ಇಸ್ರೇಲ್‌ನ ಕೆಂಪು ಸಮುದ್ರದಲ್ಲಿ ಪತ್ತೆಯಾದ 'ಪಾಲಿಕಾರ್ಪ ಮೈಟಿಲಿಗೇರಾ' ಎಂಬ ವಿಶಿಷ್ಟ ಜೀವಿಯು, ದೇಹವನ್ನು ತುಂಡರಿಸಿದರೂ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಮರುಹುಟ್ಟು ಪಡೆಯುವ ಸಾಮರ್ಥ್ಯ ಹೊಂದಿದೆ. ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಯಲ್ಲಿ ಇಂತಹ ಪುನರುತ್ಪತ್ತಿ ಸಾಮರ್ಥ್ಯ ವಿಜ್ಞಾನಿಗಳನ್ನು ಬೆರಗುಗೊಳಿಸಿದೆ.
05:45 PM (IST) Sep 01
05:32 PM (IST) Sep 01
ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಿಂದ ಐದು ಮಹತ್ವದ ಅಪ್‌ಡೇಟ್ಸ್‌ಗಳು ಹೊರಬಿದ್ದಿವೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
05:08 PM (IST) Sep 01
‘ಪುಷ್ಪ 2’ ಲೇಡಿ ಗೆಟಪ್ ಬಗ್ಗೆ ಅಲ್ಲು ಅರ್ಜುನ್ ಬಿಗ್ ಕಾಮೆಂಟ್. ಗಂಗಮ್ಮ ಜಾತ್ರೆ ಲುಕ್‌ಗಾಗಿ ಪಟ್ಟ ಕಷ್ಟ ಹಾಗೂ ಅದನ್ನೇ ತಮ್ಮ ಕೆರಿಯರ್‌ನ ‘ಮೋಸ್ಟ್ ಆಲ್ಫಾ ಮೂಮೆಂಟ್’ ಎಂದು ಬನ್ನಿ ಹೇಳಿರುವುದು ಇದೀಗ ವೈರಲ್ ಆಗಿದೆ.
04:44 PM (IST) Sep 01
04:42 PM (IST) Sep 01
‘ಕೆಜಿಎಫ್’ ಮತ್ತು ‘ಸಲಾರ್’ ನಂತರ ಪ್ರಶಾಂತ್ ನೀಲ್ ಮೇಕಿಂಗ್‌ನಲ್ಲಿ ಬಿಗ್ ಚೇಂಜ್? ಜೂ.ಎನ್‌ಟಿಆರ್ ‘ಡ್ರ್ಯಾಗನ್’ನಲ್ಲಿ ಕಲರ್‌ಫುಲ್ ಫ್ಲ್ಯಾಶ್‌ಬ್ಯಾಕ್ ಮೂಲಕ ಹೊಸ ವಿಷುವಲ್ ಟ್ರೀಟ್ ನೀಡಲಿದ್ದಾರೆ ಎನ್ನಲಾಗಿದೆ.
04:37 PM (IST) Sep 01
Instagram ಈಗ AI-ಉತ್ಪತ್ತಿ ಪ್ರೊಫೈಲ್ ಎಂಬ ಹೊಸ ಲೇಬಲ್ ಪರಿಚಯಿಸುತ್ತಿದೆ. ಇದು AI ನಿಂದ ರಚಿಸಲಾದ ವ್ಯಕ್ತಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಹಾಯ ಮಾಡುತ್ತದೆ. ಈ ಲೇಬಲ್ ಇಲ್ಲದೆ AI-ಕ್ರಿಯೇಟ್ ಮಾಡಿದ ಖಾತೆಗಳಿಗೆ ಭಾರೀ ನಷ್ಟವಾಗಲಿದೆ.
04:16 PM (IST) Sep 01
03:52 PM (IST) Sep 01
03:32 PM (IST) Sep 01
ಜಪಾನಿನ ಕಂಪನಿಯೊಂದು 7 ಸೀಟರ್‌ನ ಹೊಸ ಕಾರೊಂದನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಫ್ಯಾಮಿಲಿ ಓಡಾಟಕ್ಕೆ ಕಾರು ಖರೀದಿಸಲು ಪ್ಲಾನ್ ಮಾಡುವವರಿಗೆ ಇದು ಅತ್ಯುತ್ತಮವಾಗಿದೆ. ಇದರ ಬೆಲೆ ಎಷ್ಟು, ಫೀಚರ್‌ಗಳೇನು? ವಿವರವಾಗಿ ತಿಳಿಯಲು ಮುಂದೆ ಓದಿ.
03:10 PM (IST) Sep 01
02:46 PM (IST) Sep 01
01:43 PM (IST) Sep 01
01:38 PM (IST) Sep 01
12:57 PM (IST) Sep 01
12:50 PM (IST) Sep 01
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ನಾಯಕಿಯಾಗಿ ಮಿಂಚುತ್ತಿರುವ ಕಾವ್ಯ ಕಲ್ಯಾಣ್‌ರಾಮ್, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರ ಪುತ್ರ, ಗಾಯಕ ಕಾಲಭೈರವ ಅವರನ್ನು ವಿವಾಹವಾಗಲಿದ್ದಾರೆ. ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿದ ಕಾವ್ಯ, ಇಬ್ಬರ ನಡುವೆ ಪ್ರೀತಿ ಶುರುವಾದ ರಹಸ್ಯವನ್ನು ಹಂಚಿಕೊಂಡಿದ್ದಾರೆ.
12:34 PM (IST) Sep 01
12:04 PM (IST) Sep 01
11:45 AM (IST) Sep 01
11:26 AM (IST) Sep 01
11:18 AM (IST) Sep 01
ಗಣೇಶ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿದೆ. ಇದಕ್ಕೂ ಮೊದಲೇ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಶಾಕ್ ಎದುರಾಗಿದೆ. ಇದೀಗ ಎಟಿಎಸ್ ವಿಮಾನ ಟಿಕೆಟ್ ಪ್ರಯಾಣ ದರ ಏರಿಕೆಗೆ ಮುಂದಾಗಿದೆ.
11:15 AM (IST) Sep 01
11:03 AM (IST) Sep 01
11:03 AM (IST) Sep 01
11:00 AM (IST) Sep 01
07:53 AM (IST) Sep 01
ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹9.50 ರಷ್ಟು ಹೆಚ್ಚಿಸಿವೆ. ಆದರೆ, 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಇದು ಸಾರ್ವಜನಿಕರಿಗೆ ಸಮಾಧಾನ ತಂದಿದೆ.
07:33 AM (IST) Sep 01
06:14 AM (IST) Sep 01