MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Mysuru

ಮೈಸೂರು ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ಸತ್ತ ವ್ಯಕ್ತಿಯಿಂದ 7 ವರ್ಷಗಳ ನಂತರ ಜಿಪಿಎ, ಆಸ್ತಿ ಕಬಳಿಸಿ ಎಂ ಎಲ್ ಸಿ  ಮಂಜೇಗೌಡಗೆ ಮಾರಾಟ!
ಸತ್ತ ವ್ಯಕ್ತಿಯಿಂದ 7 ವರ್ಷಗಳ ನಂತರ ಜಿಪಿಎ, ಆಸ್ತಿ ಕಬಳಿಸಿ ಎಂ ಎಲ್ ಸಿ ಮಂಜೇಗೌಡಗೆ ಮಾರಾಟ!
Hurako chocolate: ಬೆಳೆದೆದ್ದಲ್ಲವನ್ನೂ ಬಳಸಿ ಆಹಾರ ಉದ್ಯಮ ಕಟ್ಟಿದ ಕೇರಳ ಕುಟುಂಬ! ನೀವೂ ಉದ್ಯಮಿ ಆಗಬೇಕಾ? ಈ ನಂಬರ್‌ಗೆ ಸಂಪರ್ಕಿಸಿ
Hurako chocolate: ಬೆಳೆದೆದ್ದಲ್ಲವನ್ನೂ ಬಳಸಿ ಆಹಾರ ಉದ್ಯಮ ಕಟ್ಟಿದ ಕೇರಳ ಕುಟುಂಬ! ನೀವೂ ಉದ್ಯಮಿ ಆಗಬೇಕಾ? ಈ ನಂಬರ್‌ಗೆ ಸಂಪರ್ಕಿಸಿ
Karnatata Latest News Live: ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಲವ್ ಸ್ಟೋರಿ ಇದು!
LIVE BLOG
Karnatata Latest News Live: ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಲವ್ ಸ್ಟೋರಿ ಇದು!
ಮೈಸೂರು ಫ್ಯಾಕ್ಟರಿ ಕೇಸಲ್ಲಿ ₹390 ಕೋಟಿಯ ಡ್ರಗ್ಸ್ ವಶ
ಮೈಸೂರು ಫ್ಯಾಕ್ಟರಿ ಕೇಸಲ್ಲಿ ₹390 ಕೋಟಿಯ ಡ್ರಗ್ಸ್ ವಶ
ಮೈಸೂರಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : ಆಘಾತಕಾರಿ ವಿಷಯ ಬೆಳಕಿಗೆ
ಮೈಸೂರಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : ಆಘಾತಕಾರಿ ವಿಷಯ ಬೆಳಕಿಗೆ
ಕೆಆರ್‌ ಆಸ್ಪತ್ರೆಗೆ ಸುಣ್ಣ ಹೊಡಿಸೋಕೆ ಆಗ್ಲಿಲ್ಲ, ನಾಲ್ವಡಿ ಜೊತೆ ಹೋಲಿಕೆ ಮಾಡ್ತೀರಾ? ಯತೀಂದ್ರಗೆ ಜಾಡಿಸಿದ ಪ್ರತಾಪ್‌ ಸಿಂಹ
ಕೆಆರ್‌ ಆಸ್ಪತ್ರೆಗೆ ಸುಣ್ಣ ಹೊಡಿಸೋಕೆ ಆಗ್ಲಿಲ್ಲ, ನಾಲ್ವಡಿ ಜೊತೆ ಹೋಲಿಕೆ ಮಾಡ್ತೀರಾ? ಯತೀಂದ್ರಗೆ ಜಾಡಿಸಿದ ಪ್ರತಾಪ್‌ ಸಿಂಹ
'ನಮ್ಮ ಕಡೆ ಈ ರೀತಿ ಮಾತಾಡಿದ್ರೆ HM ಅಂತಾರೆ..' ಯತೀಂದ್ರ ಸಿದ್ಧರಾಮಯ್ಯಗೆ ತಿರುಗೇಟು ಕೊಟ್ಟ ಎಚ್‌.ವಿಶ್ವನಾಥ್‌!ಮೈಸೂರಿಗೆ ಸಿದ್ದರಾಮಯ್ಯರಿಂದ ಒಡೆಯರ್‌ ಕೊಟ್ಟಷ್ಟೇ ಕೊಡುಗೆ: ಯತೀಂದ್ರಮೈಸೂರು ದಸರಾ, ಆನೆ ಶಿಬಿರಗಳಿಂದ ಗಜ ಪಯಣಕ್ಕೆ ದಿನಾಂಕ ಘೋಷಿಸಿದ ಜಲ್ಲಾಡಳಿತಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಬಂದಿದ್ದ ವ್ಯಕ್ತಿ ಕುಡಿದು ಸಾವು! 300ರೂ. ಆಸೆ ತೋರಿಸಿ ಕರೆತಂದಿದ್ರಾ ಕೈ ಮುಖಂಡರು?

ಇನ್ನಷ್ಟು ಸುದ್ದಿ

32 ಕೋಟಿಯಲ್ಲಿ ಕಬಿನಿ ಅಣೆಕಟ್ಟೆ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ
32 ಕೋಟಿಯಲ್ಲಿ ಕಬಿನಿ ಅಣೆಕಟ್ಟೆ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮೊದಲು ಭರ್ತಿಯಾಗುವ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ (ಎಚ್.ಡಿ.ಕೋಟೆ) ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಬಾಗಿನ ಅರ್ಪಿಸಿದರು.

ಮೈಸೂರು ಉದ್ಯಮಿ ಹನಿಟ್ರ್ಯಾಪ್ ಲೇಡಿ ಕವನ, ಸೈಫ್ ಕೇರಳದಲ್ಲಿ ಅರೆಸ್ಟ್; ಪೊಲೀಸಪ್ಪನೂ ಭಾಗಿ!
ಮೈಸೂರು ಉದ್ಯಮಿ ಹನಿಟ್ರ್ಯಾಪ್ ಲೇಡಿ ಕವನ, ಸೈಫ್ ಕೇರಳದಲ್ಲಿ ಅರೆಸ್ಟ್; ಪೊಲೀಸಪ್ಪನೂ ಭಾಗಿ!
ಮೈಸೂರಿನಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಓರ್ವ ಪೊಲೀಸ್ ಪೇದೆಯೂ ಭಾಗಿಯಾಗಿದ್ದು, ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡಲಾಗಿತ್ತು.
ಆಟೋದಲ್ಲಿ ಮಿನಿ ಲೈಬ್ರರಿ; ಎಲ್ಲರೂ ಫೋನ್‌ನಲ್ಲೇ ಮುಳುಗಿರುವ ಕಾಲದಲ್ಲಿ ಈ ಚಾಲಕನ ಕಾರ್ಯ ಚೆನ್ನಾಗಿದೆ ಅಲ್ವಾ?
ಆಟೋದಲ್ಲಿ ಮಿನಿ ಲೈಬ್ರರಿ; ಎಲ್ಲರೂ ಫೋನ್‌ನಲ್ಲೇ ಮುಳುಗಿರುವ ಕಾಲದಲ್ಲಿ ಈ ಚಾಲಕನ ಕಾರ್ಯ ಚೆನ್ನಾಗಿದೆ ಅಲ್ವಾ?

ಮೈಸೂರಿನ ಆಟೋ ಚಾಲಕ ಡೇನಿಯಲ್ ಮರಡೋನ ತಮ್ಮ ಆಟೋವನ್ನೇ ಮಿನಿ ಲೈಬ್ರರಿಯನ್ನಾಗಿ ಪರಿವರ್ತಿಸಿದ್ದಾರೆ. ಪ್ರಯಾಣಿಕರಿಗೆ ಓದಲು ಅನುಕೂಲವಾಗುವಂತೆ ವಿವಿಧ ಪುಸ್ತಕಗಳನ್ನು ಇರಿಸಿ, ಓದುವ ಹವ್ಯಾಸ ಬೆಳೆಸಲು ಪ್ರೋತ್ಸಾಹಿಸುತ್ತಿದ್ದಾರೆ. ಈ ವಿಶಿಷ್ಟ ಉಪಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಕಾವೇರಿ ಹಿನ್ನೀರಿನಲ್ಲಿ ಈಜಲು ಹೋಗಿ ಮುಳುಗಿದ ಮಂಡ್ಯ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು!
ಕಾವೇರಿ ಹಿನ್ನೀರಿನಲ್ಲಿ ಈಜಲು ಹೋಗಿ ಮುಳುಗಿದ ಮಂಡ್ಯ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು!

ಮೈಸೂರು ತಾಲೂಕಿನ ಮೀನಾಕ್ಷಿಪುರದ ಕಾವೇರಿ ಹಿನ್ನೀರಿನಲ್ಲಿ ಮಂಡ್ಯ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಶಾಂತ್, ಸಿದ್ದೇಶ್ ಮತ್ತು ಕೃಷ್ಣ ಎಂಬ ವಿದ್ಯಾರ್ಥಿಗಳು ಈಜಲು ಹೋಗಿ ದುರ್ಘಟನೆಗೆ ಒಳಗಾಗಿದ್ದಾರೆ. ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಮುಂದುವರೆದಿದೆ.

ಸಾಧನಾ ಸಮಾವೇಶದಲ್ಲಿ 'ಸಿದ್ದು' ಸಿಟ್ಟಿನ ಭಾಷಣ: ಡಿಕೆಶಿಗೆ ಟಾಂಗ್‌, ಖಾಲಿ ಖುರ್ಚಿಗೆ ಮಾತು, ಜನರ ಮೇಲೆಯೇ ಸಿಡಿಮಿಡಿ!
ಸಾಧನಾ ಸಮಾವೇಶದಲ್ಲಿ 'ಸಿದ್ದು' ಸಿಟ್ಟಿನ ಭಾಷಣ: ಡಿಕೆಶಿಗೆ ಟಾಂಗ್‌, ಖಾಲಿ ಖುರ್ಚಿಗೆ ಮಾತು, ಜನರ ಮೇಲೆಯೇ ಸಿಡಿಮಿಡಿ!
ಮೈಸೂರಿನ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಡಿಕೆಶಿ ವೇದಿಕೆ ತೊರೆದ ನಂತರ ಸಿದ್ದರಾಮಯ್ಯ ಟಾಂಗ್ ನೀಡಿದರು. ಸಮಾವೇಶದಲ್ಲಿ ಜನರು ಭಾಷಣ ಮಧ್ಯೆದಲ್ಲೇ ಎದ್ದು ಹೋದದ್ದಕ್ಕೆ ಸಿಎಂ ಬೇಸರ ವ್ಯಕ್ತಪಡಿಸಿದರು.
Breaking: ಶ್ರೀರಂಗಪಟ್ಟಣದ ಬಳಿ ಡಿಸಿಎಂ ಡಿಕೆ ಶಿವಕುಮಾರ್‌ ಎಸ್ಕಾರ್ಟ್ ವಾಹನ ಪಲ್ಟಿ!
Breaking: ಶ್ರೀರಂಗಪಟ್ಟಣದ ಬಳಿ ಡಿಸಿಎಂ ಡಿಕೆ ಶಿವಕುಮಾರ್‌ ಎಸ್ಕಾರ್ಟ್ ವಾಹನ ಪಲ್ಟಿ!
ಮೈಸೂರಿನ ಕಾಂಗ್ರೆಸ್ ಸಮಾವೇಶದಿಂದ ವಾಪಾಸ್ಸಾಗುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ. ಎಸ್ಕಾರ್ಟ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕೆಶಿ ಅವರಿಗೆ ಯಾವುದೇ ಅಪಾಯವಾಗಿಲ್ಲ.
ಹಿಂದಿನ ಯಾವ ಪಿಎಂ ಕೂಡ ದಿನ ಬೆಳಗಾದರೆ ಟಿವಿಯಲ್ಲಿ ಬೊಗಳುತ್ತಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ
ಹಿಂದಿನ ಯಾವ ಪಿಎಂ ಕೂಡ ದಿನ ಬೆಳಗಾದರೆ ಟಿವಿಯಲ್ಲಿ ಬೊಗಳುತ್ತಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ

ಮೈಸೂರಿನ ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ಯೋಜನೆಗಳಿಗೆ ಸಿದ್ದರಾಮಯ್ಯನವರು ಮೈಸೂರಿಗೆ ಮೊದಲ ಪ್ರಾಧಾನ್ಯತೆ ನೀಡುತ್ತಾರೆ ಎಂದು ಹೇಳಿದರು. 

ಇದು ಸಾಧನಾ ಸಮಾವೇಶ, ಶಕ್ತಿ ಪ್ರದರ್ಶನ ಅಲ್ಲ: ಸಿಎಂ ಸಿದ್ದರಾಮಯ್ಯ
ಇದು ಸಾಧನಾ ಸಮಾವೇಶ, ಶಕ್ತಿ ಪ್ರದರ್ಶನ ಅಲ್ಲ: ಸಿಎಂ ಸಿದ್ದರಾಮಯ್ಯ

ಸುಳ್ಳು ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಉತ್ತರ ನೀಡಲು ನಾವು ಸಮಾವೇಶ ಮಾಡುತ್ತಿದ್ದೇವೆ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ತವರಿನಲ್ಲಿ ಇಂದು ಸಾಧನಾ ಸಮಾವೇಶ: 2,600 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಸಿದ್ದರಾಮಯ್ಯ ತವರಿನಲ್ಲಿ ಇಂದು ಸಾಧನಾ ಸಮಾವೇಶ: 2,600 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಸಿದ್ದು ತವರು, ಮೈಸೂರಲ್ಲಿ ಶನಿವಾರ ಸರ್ಕಾರದ ಸಾಧನೆಗಳ ಸಮಾವೇಶ ನಡೆಸಲಾಗುತ್ತಿದೆ. ಸಾಧನಾ ಸಮಾವೇಶದ ಹೆಸರಲ್ಲಿ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ.

ಧರ್ಮಸ್ಥಳ ಪ್ರಕರಣ: ದಿಢೀರನೆ ಎಸ್‌ಐಟಿ ಸ್ಥಾಪನೆ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಧರ್ಮಸ್ಥಳ ಪ್ರಕರಣ: ದಿಢೀರನೆ ಎಸ್‌ಐಟಿ ಸ್ಥಾಪನೆ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಯಾರೋ ಹೇಳಿದರು ಎಂದ ಮಾತ್ರಕ್ಕೆ ದಿಢೀರನೆ ಎಸ್‌ಐಟಿ ಮಾಡಲು ಆಗುವುದಿಲ್ಲ. ಎತ್ತು ಮರಿ ಹಾಕಿತ್ತು ಅಂಥ ಕೊಟ್ಟಿಗೆ ರೆಡಿ ಮಾಡಲು ಸಾಧ್ಯನಾ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 588
  • 589
  • 590
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved