ಕೋಡಿಮಠದ ಶ್ರೀಗಳು ಸಂಕ್ರಾಂತಿಯವರೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಇಲ್ಲ ಎಂದಿದ್ದಾರೆ. ಉತ್ತರ ಭಾರತದಲ್ಲಿ ಹಿಂದೆ ಭವಿಷ್ಯ ನುಡಿದಂತೆ ಹತ್ಯಾಕಾಂಡಗಳು ಹೆಚ್ಚುತ್ತಿವೆ. ಮತಾಂಧತೆ, ಐದು ವರ್ಷಗಳ ಕಾಯಿಲೆ, ಅಶಾಂತಿ ನೆಲೆಸಲಿದೆ. ರಾಷ್ಟ್ರ ರಾಜಕಾರಣದಲ್ಲೂ ಮಹತ್ವದ ಬೆಳವಣಿಗೆಗಳು ಸಂಭವಿಸಲಿವೆ. ಹಿಮಾಲಯದಿಂದ ಡೆಲ್ಲಿವರೆಗೆ ಸುನಾಮಿ ಅಪಾಯವಿದೆ. ಜಾಗತಿಕ ನಾಯಕರಿಗೆ ಅಪಮೃತ್ಯು ಸಂಭವ.