Only for Ladies! ಬಿಗ್ ಬಾಸ್ ಸೋನು ಗೌಡ ಬ್ರಾ ವಿಡಿಯೋ ವೈರಲ್!

ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಆಗಾಗ ಸುದ್ದಿಯಲ್ಲಿರುವ ನಟಿ. ಇವರ ಕೆಲ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಸದ್ಯ ಸೋನು ಗೌಡ ಹೊಸ ವೀಡಿಯೋವೊಂದನ್ನು ಶೇರ್ ಮಾಡ್ಕೊಂಡಿದ್ದು ಓನ್ಲೀ ಫಾರ್ ಲೇಡೀಸ್, ಹುಡುಗರು ನೋಡ್ಬೇಬೇಡಿ ಎಂದಿದ್ದಾರೆ.

Actress Sonugowda taught how girls should wear bra, video viral Vin

ಸೋಷಿಯಲ್ ಮೀಡಿಯಾ ಚೆಲುವೆ, ಟ್ರೋಲ್ ಕ್ವೀನ್ ಸೋನು ಶ್ರೀನಿವಾಸ ಗೌಡ ಆಗಾಗ ಸುದ್ದಿಯಲ್ಲಿರುತ್ತಾರೆ. ಸೋನು ಶ್ರೀನಿವಾಸ್ ಗೌಡ ಓಟಿಟಿ ಬಿಗ್ ಬಾಸ್ ಸೀಸನ್ 1ರಲ್ಲಿ ಸ್ಪರ್ಧಿಸಿದ್ದರು. ಫಿನಾಲೆ ವಾರ ತಲುಪಿ ಫಿನಾಲೆ ರೌಂಡ್‌ನಲ್ಲಿ ಎಲಿಮಿನೇಟ್ ಆಗಿದ್ದರು. ಆ ನಂತರ ಅವರು ನೀಡೋ ಬೋಲ್ಡ್‌ ಸ್ಟೇಟ್‌ಮೆಂಟ್ ಆಗಾಗ ಸುದ್ದಿಯಾಗುತ್ತದೆ. ಇದೀಗ ಹೊಸ ವಿಚಾರವೊಂದನ್ನು ಸೋನು ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ಓನ್ಲೀ ಫಾರ್ ಲೇಡೀಸ್, ಹುಡುಗರು ನೋಡ್ಬೇಬೇಡಿ ಎಂದಿದ್ದಾರೆ. ಹೀಗಾಗಿ ಪಡ್ಡೆ ಹೈಕಳ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಅವರ ಕೆಲ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಆದರೆ ಇದೀಗ ಹೊಸ ವಿಚಾರಕ್ಕೆ ಸೋನುಗೌಡ ಮತ್ತೊಮ್ಮೆ ನೆಟ್ಟಿಗರ ಹಾಸ್ಯಕ್ಕೆ ಗುರಿಯಾಗಿದ್ದಾರೆ. ಹೌದು, ಕಂಪನಿಯೊಂದರ ಜಾಹಿರಾತಿಗೆ (Advertisement) ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದಾರೆ. ಹೆಣ್ಣುಮಕ್ಕಳು (Girls) ಹೇಗೆ ಬ್ರಾ ಹಾಕಬೇಕು ಹಾಗೂ ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದಾರೆ. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವಿಡಿಯೋ ಮೂಲಕ ತಿಳಿಸಿದ್ದಾರೆ. 

ಹಿಟ್ ಕೊಡೋವರೆಗೂ ದಪ್ಪ-ಸಣ್ಣ ಅನ್ನೋದು ಆಮೇಲೆ ಹೇಗಿದ್ರೂ ಒಪ್ಪಿಕೊಳ್ಳುತ್ತಾರೆ: ನಟಿ ಸೋನು ಗೌಡ

ಹುಡುಗಿಯರು ಯಾವ ಬ್ರಾ ಹಾಕ್ಬೇಕು ಅಂತ ವಿಡಿಯೋ ಮಾಡಿದ ಸೋನು ಗೌಡ
ವೀಡಿಯೋದ ಆರಂಭದಲ್ಲಿಯೇ ಇದು ಕೇವಲ ಹುಡುಗಿಯರಿಗಾಗಿ ಇರುವ ವೀಡಿಯೋ. ಹುಡುಗರಿಗಾಗಿ ಅಲ್ಲ ಎಂದು ಹೇಳಿದ್ದಾರೆ. ಹುಡುಗಿಯರಿಗೆ ಬ್ರಾ ಧರಿಸುವಾಗ ಹಲವು ಗೊಂದಲಗಳು ಇರುತ್ತವೆ. ಕೆಲವರಿಗೆ ಬಸ್ಟ್ ಹೆವಿಯಾಗಿ ಕಾಣಲಿ ಎಂದಿರುತ್ತೆ. ಇನ್ನು ಕೆಲವರಿಗೆ ಹೆವಿಯಾಗಿ ಕಾಣದಿರಲಿ ಎಂದಿರುತ್ತೆ. ಹೀಗಿರುವಾಗ ಯಾವ ರೀತಿಯ ಬ್ರಾ ಧರಿಸಬೇಕು ಎಂದು ಸೋನುಗೌಡ ಸೂಚಿಸಿದ್ದಾರೆ. ಹೀಗಿರುವಾಗ ಪ್ಯಾಡೆಡ್ ಬ್ರಾ ಹಾಕಬೇಕಾ ಅಥವಾ ನಾನ್‌-ಪ್ಯಾಡೆಡ್ ಬ್ರಾ ಹಾಕಬೇಕಾ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಕೇವಲ ಬ್ರಾ ಬಗ್ಗೆ ಮಾತ್ರವಲ್ಲ ಪ್ಯಾಂಟಿ ಬಗ್ಗೆಯೂ ಅನೇಕರಿಗೆ ಗೊಂದಲಗಳಿವೆ. ಅದನ್ನು ತಿಳಿಸಿಕೊಡಲು ಈ ವೀಡಿಯೋ ಮಾಡಿದ್ದಾಗಿ ಸೋನುಗೌಡ ತಿಳಿಸಿದ್ದಾರೆ.

ಕೆಲವು ಹುಡುಗಿಯರಿಗೆ ಟೀ ಶರ್ಟ್ ಹಾಕಿದಾಗ ಕಂಫರ್ಟ್ ಇರಲ್ಲ. ಹೀಗಾಗಿ ಮೇಲೆ ವೇಲ್ ಹಾಕ್ಕೊಂಡು ಓಡಾಡುತ್ತಾರೆ. ಕೆಲವರು ಬ್ರಾ ಹಾಕಿದರೆ ನಿಪ್ಪಲ್ ಶೋ ಆಗುತ್ತೆ. ಇಂಥಾ ಸಮಸ್ಯೆಗಳನ್ನು ಹಲವು ಹುಡುಗಿಯರು ಎದುರಿಸುತ್ತಾರೆ. ಏನು ಮಾಡಬೇಕೆಂದು ಗೊತ್ತಿರುವುದಿಲ್ಲ. ಹೀಗಾಗಿ ಮಾಹಿತಿ ನೀಡಿರುವಾಗಿ ಸೋನುಗೌಡ ಹೇಳಿದ್ದಾರೆ. ಇದು ಓನ್ಲಿ ಫಾರ್ ಲೇಡೀಸ್ ಎಂದು ಆರಂಭದಲ್ಲೇ ಹೇಳಿದ್ದಾನೆ. ಹೀಗಾಗಿ ಬ್ಯಾಡ್ ಕಮೆಂಟ್ಸ್ ಹಾಕಬೇಡಿ ಬಾಯ್ಸ್ ಎಂದು ಸೋನುಗೌಡ ಹೇಳಿದ್ದಾರೆ. ಹುಡುಗಿಯರಿಗೆ ತುಂಬಾ ಪ್ರಯೋಜನವಾಗುವ ಕಾರಣ ಈ ವೀಡಿಯೋ ಮಾಡಿದ್ದಾಗಿ ತಿಳಿಸಿದ್ದಾರೆ.

ತುಂಬಾ ಬಿಗಿಯಾದ ಬ್ರಾ ಧರಿಸಿದ್ರೆ ಗಂಭೀರ ಅನಾರೋಗ್ಯ ಕಾಡುತ್ತೆ!

ಡಬಲ್ ಲೇಯರ್ ಬ್ರಾ ಧರಿಸುವುದರಿಂದ ಹೆವಿ ಬಸ್ಟ್‌ ಇರೋರಿಗೆ ಅನುಕೂಲವಾಗುತ್ತೆ. ನಿಪ್ಪಲ್ ಶೋ ಆಗುವುದಿಲ್ಲ. ಒಂದು ಬಸ್ಟ್‌ ಮೇಲೆ, ಇನ್ನೊಂದು ಕೆಳಗೆ ಕಾಣಿಸಿಕೊಳ್ಳುವ ಸಮಸ್ಯೆ ಎದುರಾಗುವುದಿಲ್ಲ. ಬಟ್ಟೆ ಸಹ ಕಂಫರ್ಟೆಬಲ್ ಆಗಿದೆ. ನಾನು ಇದನ್ನು ಯೂಸ್ ಮಾಡಿ ೀ ರೀತಿ ಹೇಳುತ್ತಿದ್ದೇನೆ ಎಂದು ಸೋನುಗೌಡ ಹೇಳಿದ್ದಾರೆ. ಟೀ ಶರ್ಟ್‌ ಬ್ರಾದ ಬಗ್ಗೆಯೂ ಸೋನುಗೌಡ ಹೇಳಿದ್ದಾರೆ. ಅನ್‌ ವಯರ್ಡ್‌ ಬ್ರಾ ಧರಿಸುವುದರಿಂದ ದಿನವಿಡೀ ಆರಾಮವಾಗಿರಬಹುದು. ಯಾವ ರೀತಿ ಬ್ಯಾಕ್‌ ಪೈನ್ ಕಾಣಿಸಿಕೊಳ್ಳುವುದಿಲ್ಲ. ಸೀರೆಗೂ ಇದನ್ನು ಹಾಕಿಕೊಳ್ಳಬಹುದು ಎಂದಿದ್ದಾರೆ.

Latest Videos
Follow Us:
Download App:
  • android
  • ios