Weekly Horoscope: ಈ ಎರಡು ರಾಶಿಗೆ ಈ ವಾರ ಲಾಭವೋ ಲಾಭ, ನಿಮ್ಮ ವಾರಫಲ ನೋಡಿದ್ರಾ?
ಈ ವಾರ ಸಿಂಹಕ್ಕೆ ಲಾಭದ ದೂರದರ್ಶಿತ್ವ, ವೃಷಭಕ್ಕೆ ಸಿಹಿಕಹಿಗಳ ಮಿಶ್ರ ಫಲ, ಮಕರಕ್ಕೆ ಖರ್ಚು ಹೆಚ್ಚು.. ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ? ನೀವು ಈ ವಾರ ಮಾಡಬೇಕಾದ್ದೇನು?
ತಾರೀಖು ಜುಲೈ 18ರಿಂದ 24, 2022ರವರೆಗೆ ನಿಮ್ಮ ಭವಿಷ್ಯ ಹೇಗಿರಲಿದೆ?