Asianet Suvarna News Asianet Suvarna News

ಬಿಗ್ ಬಾಸ್‌ ಓಟಿಟಿ ಸೀಸನ್‌ನಲ್ಲಿ ವಿನ್ನರ್‌ಗಳು ಇರ್ತಾರಾ ಆದರೆ ವಿನ್ನರ್ ಇರಲ್ಲ; ಪರಮೇಶ್ವರ್ ಶಾಕಿಂಗ್ ಹೇಳಿಕೆ!

ಬಿಗ್ ಬಾಸ್‌ ಓಟಿಟಿ ರಿಯಾಲಿಟಿ ಶೋ ಹೇಗಿರುತ್ತೆ ಎಂದು ಅನೇಕರಿಗೆ ಕುತೂಹಲವಿದೆ. ಮೊದಲ ಸೀನಸ್ ಆಗಿರುವ ಕಾರಣ ಎಷ್ಟು ವಿನರ್‌ಗಳು ಇತ್ತಾರೆ ಅವರಿಗೆ ಏನೆಲ್ಲಾ ಕೊಡಲಾಗುತ್ತದೆ? ಓಟಿಟಿ ವಿನ್ನರ್‌ಗಳು ನೇರವಾಗಿ ಬಿಗ್ ಬಾಸ್‌ ಮನೆ ಪ್ರವೇಶಿಸಬಹುದಂತೆ ಇದು ನಿಜವೇ? ಈ ರೀತಿ ನೆಟ್ಟಿಗರಿಗೆ ಇದ್ದ ಅನೇಕ ಕನ್ಫ್ಯೂಷನ್‌ಗಳಿಗೆ ಪರಮೇಶ್ವರ ಗುಂಡ್ಕಲ್ ಉತ್ತರ ಕೊಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories