Asianet Suvarna News Asianet Suvarna News

ಪಬ್‌ನಲ್ಲಿ ಆಗಿರೋ ಗಲಾಟೆಗೂ ನನಗೂ ಸಂಬಂಧ ಇಲ್ಲ: ಸುನಾಮಿ ಕಿಟ್ಟಿ

ಬೆಂಗಳೂರಿನ ಖಾಸಗಿ ಪಬ್‌ನಲ್ಲಿ ಸುನಾಮಿ ಕಿಟ್ಟಿ ಮತ್ತು ಸ್ನೇಹಿತರು ಶಾಂಪೇನ್‌ ಬಾಟೆಲ್‌ ಓಪನ್ ಮಾಡಲು ಹೋಗಿ ಗಲಾಟೆ ಮಾಡಿಕೊಂಡಿಕೊಂಡು ಹೊಡೆದಾಡಿದ್ದಾರೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆಗೂ ನನಗೂ ಸಂಬಂಧವಿಲ್ಲ ನನ್ನ ಸ್ನೇಹಿತ ಚೇತನ್‌ ಗೌಡ ವಿರುದ್ಧ ದೂರು ದಾಖಲಾಗಿರುವುದು ಎಂದು ನಡೆದ ಘಟನೆ ಬಗ್ಗೆ ಸುನಾಮಿ ಕಿಟ್ಟ ಮಾಹಿತಿ ನೀಡಿದ್ದಾರೆ.
 
Aug 8, 2022, 4:53 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment