Asianet Suvarna News Asianet Suvarna News

ಬಿಗ್ ಬಾಸ್‌ ಮನೆಯಲ್ಲಿ ಕಂಟೆಸ್ಟಂಟ್ಸ್‌ ರಾತ್ರಿ ಮಲಗಿರ್ಬೇಕಾದ್ರೆ ಓಟಿಟಿ ಲೈವ್‌ ಇರುತ್ತಾ?

ಬಿಗ್ ಬಾಸ್ ಕ್ರಿಯೇಟಿವ್ ಟೀಂ ಜೊತೆ ನಾನು ಕೆಲಸ ಮಾಡುವುದಿಲ್ಲ ಏನೇ ಸರಿ ತಪ್ಪು ಇದ್ದರೂ ನಾನು ಮೊದಲು ಪರಮ್‌ ಅವರ ಜೊತೆ ಚರ್ಚೆ ಮಾಡುವೆ. ಅನೇಕ ಘಟನೆಗಳಲ್ಲಿ ನಾವಿಬ್ಬರೂ ಸರಿ ತಪ್ಪುಗಳ ಬಗ್ಗೆ ವಿಚಾರಣೆ ಮಾಡಿದ್ದೀವಿ. ಸರಿಯಾಗಿ ಪರಿಶೀಲನೆ ಮಾಡಿ ನಾವು ಎಲಿಮಿನೇಷನ್ ಮುಂದುವರೆಸುವುದು ಎಂದು ಸುದೀಪ್ ಹೇಳಿದ್ದಾರೆ. ರಾತ್ರಿ ಕಂಟೆಸ್ಟಂಟ್ಸ್‌ ರಾತ್ರಿ ಮಲಗಿರ್ತಾರಾ? ಆಗ ಏನು ತೋರಿಸುತ್ತಾರೆ? ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories