Asianet Suvarna News Asianet Suvarna News

ಪರ್ಸನಲ್‌ ಲೈಫ್‌ ಪಬ್ಲಿಕ್ ಆಗಿರೋದಕ್ಕೆ 'ಇಸ್ಮಾರ್ಟ್ ಜೋಡಿ' ವಿನಯ್ ಗೌಡ- ಅಕ್ಷತಾ ಕೊಟ್ಟ ಉತ್ತರ!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ವಿನಯ್ ಗೌಡ ಮತ್ತು ಅಕ್ಷತಾ ಸ್ಪರ್ಧಿಸುತ್ತಿದ್ದಾರೆ. ಬಾಲ್ಯದಲ್ಲಿ ಸ್ನೇಹಿತರಾಗಿದ್ದವರು ಈಗ ಮದುವೆಯಾಗಿ ಮಗನ ಜೀವನ ರೂಪಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಶೋಗೆ ಡ್ರೆಸ್ ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ, ಮದುವೆ, ಫ್ಯೂಚರ್ ಪ್ಲ್ಯಾನಿಂಗ್‌ ಬಗ್ಗೆ ವಿನಯ್ ಮತ್ತು ಅಕ್ಷತಾ ಮಾತನಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories