Asianet Suvarna News Asianet Suvarna News

ಚಂದನ್ ಶೆಟ್ಟಿ ಗೊಂಬೆಗೆ ಟ್ರೋಲರ್ಸ್ ಕಾಟ; ಪದೇ ಪದೇ ಟ್ರೋಲ್ ಆಗುತ್ತಿರೋ ನಿವಿ!

ಸ್ಯಾಂಡಲ್‌ವುಡ್‌ ಕ್ಯೂಟ್ ಕಪಲ್ ಚಂದನ್ ಶೆಟ್ಟಿ ನಿವೇದಿತಾ ಗೌಡ. ಈ ಜೋಡಿ ಹೆಚ್ಚು ಸುದ್ದಿಯಾಗೋದೇ ಟ್ರೋಲ್ ವಿಚಾರಕ್ಕೆ. ನಿವೇದಿತಾ ಮಾಡೋ ಆಟ ತುಂಟಾಟಕ್ಕೆ ಚಂದನ್ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದುಂಟು. ಇದೀಗ ನಿವೇದಿತಾ ಚಂದನ್ ಜೋಡಿ ಮತ್ತೆ ಟ್ರೋಲರ್ಸ್‌ ಬಾಯಿಗೆ ಸಿಕ್ಕಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment