Asianet Suvarna News Asianet Suvarna News

'ರಾ ರಾ ರಕ್ಕಮ್ಮ' ಹಾಡಿಗೆ ಮ್ಯೂಸಿಕ್‌ ಸ್ಟುಡಿಯೋದಲ್ಲಿ ಹೆಜ್ಜೆ ಹಾಕಿದ ಚಂದನ್- ನಿವೇದಿತಾ!

ಸ್ಯಾಂಡಲ್‌ವುಡ್‌ ಬಾರ್ಬಿ ಡಾಲ್ ನಿವೇದಿತಾ ಗೌಡ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ತಮ್ಮ ಮ್ಯೂಸಿಕ್ ಸ್ಟುಡಿಯೋದಲ್ಲಿ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರೂ ಈಗಾಗಲೆ ಸಾಕಷ್ಟು ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ ಆದರೆ ಬಿಗ್ ಬಾಸ್‌ ಮೂಲಕ ಕಿಚ್ಚ ಸುದೀಪ್‌ಗೆ ತುಂಬಾನೇ ಹತ್ತಿರವಾಗಿರುವ ಕಾರಣ ಪ್ರೀತಿಯಿಂದ ಈ ರೀಲ್ಸ್ ಮಾಡಿದ್ದಾರೆ ಎನ್ನಬಹುದು. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories