Asianet Suvarna News Asianet Suvarna News

ಕೆಲವು ಸೀಸನಲ್ಲಿ ಸುಸ್ತಾಗಿದ್ದು ಉಂಟು, ಕಳೆದೆರಡು ಸೀಸನ್ ತುಂಬಾ ಎಂಕರೇಜಿಂಗ್ ಆಗಿತ್ತು: ಸುದೀಪ್

ಬಿಗ್ ಬಾಸ್‌ ಸೀಸನ್‌ 1ರಿಂದ 8ರ ವರೆಗೂ ನಿರೂಪಣೆ ಮಾಡಿಕೊಂಡು ನಡೆಸಿಕೊಂಡು ಬರುತ್ತಿರುವ ಕಿಚ್ಚ ಸುದೀಪ್ ಇದು ಸ್ಕ್ರಿಪ್ಟ್‌ ಬರೆದಿರುವ ರಿಯಾಲಿಟಿ ಶೋ ನಾ ಇಲ್ವಾ ಎಂದು ಜನರಿಗೆ ತಿಳಿಸಿದ್ದಾರೆ. ಅಲ್ಲದೆ ಕಳೆದ ಎರಡು ಎಪಿಸೋಡ್‌ಗಳು ನನಗೆ ತುಂಬಾನೇ ಇಷ್ಟ ಆಗಿದೆ, ನನ್ನ ಕಾಂಟ್ರ್ಯಾಕ್ಟ್‌ ಮುಗಿದಿದ್ದರೂ ಮತ್ತೆ ಸಹಿ ಮಾಡಿ ಮುಂದುವರೆಸುತ್ತಿರುವೆ ಕೆಲವೊಮ್ಮೆ ನನಗೂ ಸುಸ್ತಾಗಿದ್ದು ಉಂಟು ಬೇಗ ಮುಗಿಸಿ ಎಂದು ಡಿಮ್ಯಾಂಡ್ ಕೂಡ ಮಾಡಿರುವೆ ಎಂದು ಚಿತ್ರೀಕರಣದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories