24 ಗಂಟೆ ಓಟಿಟಿ ಬಿಗ್ ಬಾಸ್ ಲೈವ್ ಹೇಗೆ? ಪ್ರತಿದಿನ ಎಪಿಸೋಡ್ ಇರುತ್ತಾ?
ಬಿಗ್ ಬಾಸ್ ರಿಯಾಲಿಟಿ ಶೋ ಜೊತೆ ನನಗೆ ವಿಶೇಷವಾದ ನಂಟಿದೆ. ಪ್ರತಿ ವೀಕೆಂಡ್ ಸ್ಪರ್ಧಿಗಳು ನನಗೋಸ್ಕರ ರೆಡಿಯಾಗಿ ಕೂರುತ್ತಾರೆ ನಮ್ಮ ಮಾತಿನ ಮೇಲೆ ಅವರ ಬದಲಾವಣೆ ಇರುತ್ತದೆ. 24 ಗಂಟೆ ಪೂರ್ತಿ ಇಂಪಾರ್ಟೆಂಟ್ ಇರುವುದಿಲ್ಲ ವೀಕ್ಷಕರಿಗೆ ಏನೂ ಬೇಕಿದೆ ಅದನ್ನು ತಪ್ಪದೆ ನಾನು ನೋಡುವೆ ಈ ತಂಡವರು 24 ಗಂಟೆ ಕೈಯಲ್ಲಿ ಮೊಬೈಲ್ ಇಟ್ಕೊಂಡಿರುತ್ತಾರೆ ಎಂದು ಸುದೀಪ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment