Asianet Suvarna News Asianet Suvarna News

Golden Gang: ಈ ವಾರ 'ಗೋಲ್ಡನ್ ಗ್ಯಾಂಗ್' ಶೋಗೆ ಮಾಧ್ಯಮ ಕ್ಷೇತ್ರದ ಪತ್ರಕರ್ತರ ಎಂಟ್ರಿ

ಜೀ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಸೂಪರ್ ಹಿಟ್ ಕಾರ್ಯಕ್ರಮವೇ ಗೋಲ್ಡನ್ ಗ್ಯಾಂಗ್. ಪ್ರತಿ ವೀಕೆಂಡ್‌ನಲ್ಲಿ  ಗೋಲ್ಡನ್ ಗ್ಯಾಂಗ್‌ಗೆ ಸ್ಯಾಂಡಲ್‌ವುಡ್‌ನ ಯಾವ ಗ್ಯಾಂಗ್ ಬರುತ್ತೆ ಅಂತ ಜನರು ಕಾದು ಕುಳಿತಿರುತ್ತಾರೆ. ಈ ವಾರ ಜನರನ್ನು ರಂಜಿಸಲು ಗೋಲ್ಡನ್ ಗ್ಯಾಂಗ್‌ಗೆ  ಆಂಕರ್ಸ್ ಟೀಮ್ ಬರ್ತಿದೆ. 

ಜೀ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಡೆಸಿಕೊಡುವ ಸೂಪರ್ ಹಿಟ್ ಕಾರ್ಯಕ್ರಮವೇ ಗೋಲ್ಡನ್ ಗ್ಯಾಂಗ್ (Golden Gang). ಪ್ರತಿ ವೀಕೆಂಡ್‌ನಲ್ಲಿ ಗೋಲ್ಡನ್ ಗ್ಯಾಂಗ್‌ಗೆ ಸ್ಯಾಂಡಲ್‌ವುಡ್‌ನ (Sandalwood) ಯಾವ ಗ್ಯಾಂಗ್ ಬರುತ್ತೆ ಅಂತ ಜನರು ಕಾದು ಕುಳಿತಿರುತ್ತಾರೆ. ಈ ವಾರ ಜನರನ್ನು ರಂಜಿಸಲು ಗೋಲ್ಡನ್ ಗ್ಯಾಂಗ್‌ಗೆ  ಆಂಕರ್ಸ್ ಟೀಮ್ (Anchors Team) ಬರ್ತಿದೆ. ಮಾಧ್ಯಮ ಕ್ಷೇತ್ರದ ಜನಪ್ರಿಯ ಪತ್ರಕರ್ತರು ಗೋಲ್ಡನ್ ಗೂಡಿಗೆ ಬರುತ್ತಿದ್ದಾರೆ. 

Dhruva Sarja: ಕಾಶ್ಮೀರದಲ್ಲಿ ಆಕ್ಷನ್ ಪ್ರಿನ್ಸ್ ನಟನೆಯ 'ಮಾರ್ಟಿನ್' ಶೂಟಿಂಗ್

ಏಷಿಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ನಿರೂಪಕರಾದ ಜಯಪ್ರಕಾಶ್ ಶೆಟ್ಟಿ, ಸುಗುಣ, ಭಾವನ ಮತ್ತು ನ್ಯೂಸ್ ಫಸ್ಟ್‌ನ ಸೋಮಣ್ಣ ಮಾಚಿಮಾಡ, ನಿರೂಪಕ ಚಂದನ್ ಶರ್ಮ ಈ ಕಾರ್ಯಕ್ರಮದಲ್ಲಿ ನಿಮ್ಮನ್ನು ರಂಜಿಸಲು ಬರುತ್ತಿದ್ದಾರೆ. ಇದೇ ಭಾನುವಾರ (ಮಾರ್ಚ್ 20) ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ನಿಮ್ಮ ನೆಚ್ಚಿನ ಆಂಕರ್ಸ್ ಮತ್ತು ಅವರ ವೈಯಕ್ತಿಕ ಬದುಕಿನ ಹಲವು ಸೀಕ್ರೆಟ್ಸ್ ರಿವೀಲ್ ಆಗಲಿವೆ. ತಪ್ಪದೇ ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories