ಬಿಗ್ ಬಾಸ್ ಹಿಂದಿನ ಸೀಸನ್‌ಗಳಿಗೂ ಈ ಸೀಸನ್‌ಗೂ ಇರುವ ವ್ಯತ್ಯಾಸವೇನು?
ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಆಗಸ್ಟ್ 6ರಂದು ಆರಂಭವಾಗುತ್ತಿದೆ. ಸೆಲೆಬ್ರಿಟಿಗಳು ಭಾಗಿಯಾಗಲಿರುವ ಈ ಶೋನಲ್ಲಿ ಸುದೀಪ್‌ಗೆ ಹತ್ತಿರವಾದವರು ಯಾರು ಎಂದು ಪ್ರಶ್ನೆ ಮಾಡಲಾಗಿತ್ತು. ನಾನು ಯಾರನ್ನೂ ಸೆಲೆಕ್ಟ್ ಮಾಡುವುದಿಲ್ಲ ಏಕೆಂದರೆ ನಾನು ತಪ್ಪು ಸರಿ ಹೇಳುವುದಕ್ಕೆ ಯೋಚನೆ ಮಾಡಬೇಕು ಅವರಿಗೆ ಬೈದರೆ ಕಷ್ಟವಾಗುತ್ತದೆ ಅವರು ಗೆದ್ದರು ಜನರು ಮಾತನಾಡುವುದು ಬೇರೆ ರೀತಿ ಇರುತ್ತದೆ. ಈ ಜವಾಬ್ದಾರಿಯನ್ನು ನಾನು ಪರಮೇಶ್ವರ್‌ಗೆ ಬಿಡುವೆ ಎಂದು ಸುದೀಪ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment