Asianet Suvarna News Asianet Suvarna News

ಬಿಗ್‌ ಬಾಸ್‌ ಶೋ ಸ್ಕ್ರಿಪ್ಟೆಡ್ಡಾ? ಸ್ಪರ್ಧಿಗಳೆಲ್ಲಾ ನಾಟಕ ಮಾಡ್ತಾರಾ?

ಪ್ರತಿ ವರ್ಷ ಬಿಗ್ ಬಾಸ್ ಶೋ ಆರಂಭವಾಗುವ ಮುನ್ನ ನಾನು ಈ ಪ್ರಶ್ನೆಗೆ ಉತ್ತರ ಕೊಡಬೇಕು ಅಂದುಕೊಳ್ಳುತ್ತಿದ್ದೆ ಆದರೆ ಆಗುತ್ತಿರಲಿಲ್ಲ. ಶನಿವಾರ ಮತ್ತು ಭಾನುವಾರ ಪಂಚಾಯಿತಿ ಮಾತ್ರ ನಾವು ಚರ್ಚೆ ಮಾಡಿ ಮಾತನಾಡುವುದು ಆದರೆ 100 ದಿನ ಹೇಗೆ ನಾವು ಸ್ಕ್ರಿಪ್ಟೆಟ್‌ ಮಾಡಲು ಆಗುತ್ತದೆ. ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ನಡೆಯುತ್ತಿದೆ ಯಾರನ್ನ ಬೇಕಿದ್ದರೂ ಕೇಳಿ ಅವರೇ ಸತ್ಯ ಹೇಳುತ್ತಾರೆ. ಪದೇ ಪದೇ ಉತ್ತರ ಕೊಟ್ಟು ಕೊಟ್ಟು ನನಗೆ ಬೇಸರವಾಗಿದೆ ಎಂದು ಪರಮೇಶ್ವರ ಗುಂಡ್ಕಲ್. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories