Asianet Suvarna News Asianet Suvarna News

ಸಾನ್ಯಾ ಅಯ್ಯರ್ ಕೈ ಹಿಡಿದು ಎಳೆದ ಅಭಿಮಾನಿ; ಸ್ಥಳೀಯರಿಂದ ಧರ್ಮದೇಟು

ಭಾನುವಾರ ಪುತ್ತೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮ ಉದ್ಘಾಟನೆ ಮಾಡಲು ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಸೀಸನ್ 9ರ ಸಾನ್ಯಾ ಅಯ್ಯರ್ ಆಗಮಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬ ಐ ಲವ್ ಯು ಸಾನ್ಯಾ ಎಂದು ಕೂಗಾಡಿದ್ದಾನೆ ಅಲ್ಲದೆ ಸೆಲ್ಫಿ ಕೇಳಲು ಬಂದು ಸಾನ್ಯಾ ಕೈ ಎಳೆದಿದ್ದಾನೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಣ್ಣ ವಿಡಿಯೋ ವೈರಲ್ ಆಗುತ್ತಿದೆ. ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿದೆ..... 

ಕಂಬಳ ವೀಕ್ಷಣೆ ವೇಳೆ ಸಾನ್ಯಾ ಅಯ್ಯರ್‌ಗೆ ಕಿರುಕುಳ; ಕಪಾಳಮೋಕ್ಷ ಮಾಡಿದ ನಟಿ ವಿಡಿಯೋ ವೈರಲ್?

Video Top Stories