Asianet Suvarna News Asianet Suvarna News

ವೃದ್ಧನಿಗೆ ಮಹಿಳೆಯರ ಭರ್ಜರಿ ಉಡುಗೊರೆ! ಚಪಲ ಚೆನ್ನಿಗರಾಯನಿಗೆ ಸಾಲು ಸಾಲು ಚಪ್ಪಲಿ ಏಟು!

ಬೀಳ್ತಿದ್ದ ಚಪ್ಪಲಿ ಏಟಿಗೆ, ಮುದುಕಪ್ಪನ ಮುಖ ಮೂತಿ ಎಲ್ಲ ಕೆಂಪಾಗಿ ಹೋಗಿತ್ತು. ವೃದ್ಧನಿಗೆ ಮಹಿಳೆಯರು ಕೊಟ್ಟಿದ್ದರು ಭರ್ಜರಿ ಉಡುಗೊರೆ. 

First Published Jul 26, 2024, 11:49 AM IST | Last Updated Jul 26, 2024, 12:52 PM IST

ಬೀಳ್ತಿದ್ದ ಚಪ್ಪಲಿ ಏಟಿಗೆ, ಮುದುಕಪ್ಪನ ಮುಖ ಮೂತಿ ಎಲ್ಲ ಕೆಂಪಾಗಿ ಹೋಗಿತ್ತು. ವೃದ್ಧನಿಗೆ ಮಹಿಳೆಯರು ಕೊಟ್ಟಿದ್ದರು ಭರ್ಜರಿ ಉಡುಗೊರೆ. ಉರುಳಾಡ್ಕೊಂಡು ಪಟಾಕಿ ಸಿಡಿಸಿದ ಯುವಕರು. ಇವರ ಹುಚ್ಚಾಟಕ್ಕೆ ದಂಗಾದ ಮುದುವೆ ದಿಬ್ಬಣದ ಜನ. ವೈದ್ಯರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳು. ಬೈಕ್ನಲ್ಲಿ ತ್ರಿಬಲ್ ರೈಡ್ ಸಿಕ್ಕಬಿದ್ದ ಹುಡುಗರು.ಕಾಲೇಜ್ ಫೀಸ್‌ ಅನ್ನೇ ದಂಡ ಕಟ್ಟಿದ ಪಿಎಸ್ಐ ಮಾಡಿದ್ದೇನು..?  ಇಲ್ಲಿದೆ ವೈರಲ್ ಸುದ್ದಿಗಳ ಗುಚ್ಚ.
 

Video Top Stories