Asianet Suvarna News Asianet Suvarna News

ಕೋವಿಡ್‌ನ ಸ್ವಲ್ಪ ಲಕ್ಷಣ ಇದ್ರೆ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಬೇಡ'

ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಕಷ್ಟ ತಪ್ಪಿಸಲು ಹರಸಾಹಸ ಪಡುವಂತಾಗಿದೆ. ಅಲ್ಪ ಪ್ರಮಾಣದ ಲಕ್ಷಣ ಇದ್ರೆ ಮನೆಯಲ್ಲೇ ಐಸೋಲೇಷನ್‌ಗೆ ಬಿಬಿಎಂಪಿಗೆ ಆಯುಕ್ತರು ಮನವಿ ಮಾಡಿದ್ದಾರೆ.

ಬೆಂಗಳೂರು (ಜು. 25): ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಕಷ್ಟ ತಪ್ಪಿಸಲು ಹರಸಾಹಸ ಪಡುವಂತಾಗಿದೆ. ಅಲ್ಪ ಪ್ರಮಾಣದ ಲಕ್ಷಣ ಇದ್ರೆ ಮನೆಯಲ್ಲೇ ಐಸೋಲೇಷನ್‌ಗೆ ಬಿಬಿಎಂಪಿಗೆ ಆಯುಕ್ತರು ಮನವಿ ಮಾಡಿದ್ದಾರೆ. 

ಕೊರೊನಾ ಲಕ್ಷಣಗಳು ಜಾಸ್ತಿ ಇದ್ರೆ ಬೆಡ್ ಸಿಗುತ್ತೆ. ಸ್ವಲ್ಪ ಲಕ್ಷಣ ಇದ್ರೆ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಬೇಕಾಗಿರುವುದಿಲ್ಲ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ. ಮನೆಯಲ್ಲೇ ಐಸೋಲೇಟ್ ಆಗುವುದಾದರೆ ಯಾವ ರೀತಿ ವ್ಯವಸ್ಥೆ ಇರಬೇಕು? ಮನೆ ಹೇಗಿರಬೇಕು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..!

ಕೊರೊನಾದಿಂದ ಮೃತಪಟ್ರೆ ಉಚಿತ ಸಂಸ್ಕಾರ; ಬಿಬಿಎಂಪಿ ಭರಿಸಲಿದೆ ವೆಚ್ಚ

 

Video Top Stories