Asianet Suvarna News Asianet Suvarna News

ಕೊರೊನಾದಿಂದ ಮೃತಪಟ್ರೆ ಉಚಿತ ಸಂಸ್ಕಾರ; ಬಿಬಿಎಂಪಿ ಭರಿಸಲಿದೆ ವೆಚ್ಚ

ಕೊರೊನಾದಿಂದ ಮೃತಪಟ್ರೆ ಉಚಿತ ಸಂಸ್ಕಾರ. ಸೋಂಕಿತರ ಶವ ಸಂಸ್ಕಾರದ ವೆಚ್ಚವನ್ನು ಬಿಬಿಎಂಪಿಯೇ ಹೊರಲಿದೆ. ಸಂಸ್ಕಾರಕ್ಕೆ ದರ ನಿಗದಿಯನ್ನೂ ಮಾಡಲಾಗಿದೆ. ಬೂದಿ ಪಾತ್ರೆ 100 ರೂ, ದಹನ ಶುಲ್ಕ 250ರೂ, ಚಟ್ಟ 900 ರೂ, ಒಟ್ಟು 1750 ರೂ ನಿಗದಿಪಡಿಸಲಾಗಿದೆ. ಇದು ಇಂದಿನಿಂದಲೇ ಜಾರಿಯಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.!

ಬೆಂಗಳೂರು (ಜು. 25): ಕೊರೊನಾದಿಂದ ಮೃತಪಟ್ರೆ ಉಚಿತ ಸಂಸ್ಕಾರ. ಸೋಂಕಿತರ ಶವ ಸಂಸ್ಕಾರದ ವೆಚ್ಚವನ್ನು ಬಿಬಿಎಂಪಿಯೇ ಹೊರಲಿದೆ. ಸಂಸ್ಕಾರಕ್ಕೆ ದರ ನಿಗದಿಯನ್ನೂ ಮಾಡಲಾಗಿದೆ. ಬೂದಿ ಪಾತ್ರೆ 100 ರೂ, ದಹನ ಶುಲ್ಕ 250ರೂ, ಚಟ್ಟ 900 ರೂ, ಒಟ್ಟು 1750 ರೂ ನಿಗದಿಪಡಿಸಲಾಗಿದೆ. ಇದು ಇಂದಿನಿಂದಲೇ ಜಾರಿಯಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.!

ಅರಸೀಕೆರೆ: ಕೊರೊನಾ ಗೆದ್ದ ಶಾಸಕ ಕೆ ಶಿವಲಿಂಗೇಗೌಡ ಪತ್ನಿ