2 ತಿಂಗಳಲ್ಲಿ ಬೆಂಗಳೂರಿನಲ್ಲಿ ಏಳೂವರೆ ಲಕ್ಷ ಕೋವಿಡ್ ಕೇಸ್ ದಾಖಲು

ಕೊರೋನಾ ಸೋಂಕು ಇಳಿಮುಖವಾಗುತ್ತಿರುವುದು ಸದ್ಯಕ್ಕೆ ಸಮಾಧಾನಕರ ವಿಚಾರವಾಗಿದೆ. ಆದರೆ ಇದುವರೆಗಿನ ಸೋಂಕು- ಸಾವಿನ ಲೆಕ್ಕ ನೋಡಿದರೆ ಆಘಾತಕಾರಿಯಾಗಿದೆ.

First Published Jun 16, 2021, 10:18 AM IST | Last Updated Jun 16, 2021, 10:27 AM IST

ಬೆಂಗಳೂರು (ಜೂ. 16): ಕೊರೋನಾ ಸೋಂಕು ಇಳಿಮುಖವಾಗುತ್ತಿರುವುದು ಸದ್ಯಕ್ಕೆ ಸಮಾಧಾನಕರ ವಿಚಾರವಾಗಿದೆ. ಆದರೆ ಇದುವರೆಗಿನ ಸೋಂಕು- ಸಾವಿನ ಲೆಕ್ಕ ನೋಡಿದರೆ ಆಘಾತಕಾರಿಯಾಗಿದೆ. ಮಾರ್ಚ್ 28 ರಿಂದ ಜೂನ್ 11 ರವರೆಗಿನ ತನಕ ಬೆಂಗಳೂರಿನಲ್ಲಿ ಏಳೂವರೆ ಲಕ್ಷ ಕೇಸ್ ದಾಖಲಾಗಿದೆ. ಕೊರೋನಾ ಹೆಚ್ಚಳವಾಗಿರುವ ಟಾಪ್ 10 ಜಿಲ್ಲೆಗಳು ಯಾವುವು.? ಲೆಕ್ಕಾಚಾರ ಏನು ಹೇಳುತ್ತದೆ.? ಇಲ್ಲಿದೆ ಅಂಕಿ- ಅಂಶಗಳು.

ಬೆಂಗಳೂರಿಗೆ ವಾಪಸ್ಸಾಗುವವರಿಗೆ ಗಡಿಗಳಲ್ಲಿ ರ್ಯಾಂಡಮ್ ಕೋವಿಡ್ ಟೆಸ್ಟ್

Video Top Stories