Asianet Suvarna News Asianet Suvarna News

ರಾಖಿ ಹಬ್ಬ ಸಂಭ್ರಮಿಸಿದ ಯಶ್ ಮಕ್ಕಳು; ಯಥರ್ವ-ಐರಾ ಫೋಟೋ ವೈರಲ್

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಎಲ್ಲಾ ಹಬ್ಬಗಳು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಅದೇ ರೀತಿ ಯಶ್ ಪುತ್ರಿ ಐರಾ ಯಶ್ ಯಥರ್ವ್ ಗೆ ರಾಖಿ ಕಟ್ಟಿ ಅಣ್ಣ ತಂಗಿ ಹಬ್ಬವನ್ನ ಸಂಭ್ರಮಿಸಿದ್ದಾಳೆ. 

ಶೋಕ್ದಾರ್ ಸಿನಿಮಾ ಖ್ಯಾತಿಯ ಧ್ವನೀರ್ ಗೌಡ ನಟಿಸ್ತಿರುವ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ವಾಮನಿಗೆ ನಾಯಕಿಯಾಗಿ ಏಕ್ ಲವ್ ಯಾ ಸಿನಿಮಾದ  ಗ್ರೀಷ್ಮ ನಾಣಯ್ಯ ಧ್ವನೀರ್‌ಗೆ ಜೋಡಿಯಾಗಿ ಅಭಿನಯಿಸ್ತಿದ್ದಾರೆ. ಶಂಕರ್ ರಾಮನ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಚೇತನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಎಲ್ಲಾ ಹಬ್ಬಗಳು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಅದೇ ರೀತಿ ಯಶ್ ಪುತ್ರಿ ಐರಾ ಯಶ್ ಯಥರ್ವ್ ಗೆ ರಾಖಿ ಕಟ್ಟಿ ಅಣ್ಣ ತಂಗಿ ಹಬ್ಬವನ್ನ ಸಂಭ್ರಮಿಸಿದ್ದಾಳೆ. ನಟಿ ಕಾಜಲ್ ಅಗರ್ವಾಲ್ ಸದ್ಯ ತನ್ನ ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ..ಮಗನ ಫೋಟೋ ವಿಡಿಯೋ ಆಗಾಗ ಶೇರ್ ಮಾಡೋ ಕಾಜಲ್ ಬಾಹುಬಲಿ ಕಟ್ಟಪ್ಪನ ತಲೆ ಮೇಲೆ ಕಾಲಿಡುವ  ಐಕಾನಿಕ್ ದೃಶ್ಯ ವನ್ನ ತನ್ನ ಮಗನ ಜೊತೆ  ರೀ ಕ್ರಿಯೆಟ್ ಮಾಡಿದ್ದಾರೆ...ಸದ್ಯ ಈ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ.

Video Top Stories