Asianet Suvarna News Asianet Suvarna News

Kantara ಆಯ್ತು ಈಗ ಬೆಂಗಳೂರು ಕರಗ ಬಗ್ಗೆ ಸಿನಿಮಾ? ರಿಷಬ್ ಹೇಳಿದ್ದಿಷ್ಟು

ಬೆಂಗಳೂರಿಗೆ ಬಂದು 20 ವರ್ಷ ಆಗಿದೆ ಕರಗದ ಬಗ್ಗೆ ಈಗ ತಿಳಿದುಕೊಳ್ಳುತ್ತಿರುವೆ. ನಾವು ಹಳ್ಳಿಗಳಿಗೆ ಹೋಗಿ ಕರಗದ ಬಗ್ಗೆ ಮಾತನಾಡುತ್ತೀವಿ ಅದರ ಹಿಂದಿರುವ ನಂಬಿಕೆ ಆಚರಣೆ ಚೆನ್ನಾಗಿದೆ. ನಾವು ದೈವಗಳನ್ನು ಎಷ್ಟು ಶ್ರೇಷ್ಠವಾಗಿ ನೋಡುತ್ತೀವಿ ಅದೇ ತರ ಕರಗವನ್ನು ನೋಡುತ್ತಾರೆ. ಮೂಲತಃ ಬೆಂಗಳೂರಿನವರ ಜೊತೆ ಮಾತನಾಡಿ ನನ್ನ ಕಥೆ ಕರಗ ಸೂಕ್ತವಾದರೆ  ಖಂಡಿತಾ ಸಿನಿಮಾ ಮಾಡುವೆ ಎಂದು ರಿಷಬ್ ಶೆಟ್ಟಿ ಮಾತನಾಡಿದ್ದಾರೆ. 
 
Oct 3, 2022, 12:12 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment