Asianet Suvarna News Asianet Suvarna News

Kabzaa: ಈ ಪಿಕ್ಚರ್ ಮಾಡಿರೋ ಕ್ಯಾಮರಾಮನ್ ಥರ ಕಾಣ್ತಾರ ಇವ್ರು ? ವೇದಿಕೆ ಮೇಲೆ ಉಪ್ಪಿ ಕಾಮಿಡಿ

ಕಬ್ಜ ಚಿತ್ರಕ್ಕೆ ಆರ್ಟ್‌ ಡೈರೆಕ್ಟರ್ ಮತ್ತು ಕ್ಯಾಮೆರಾಮ್ಯಾನ್ ಆಗಿ ಶಿವಕುಮಾರ್ ಮತ್ತು ಎಜೆ ಕೆಲಸ ಮಾಡಿದ್ದಾರೆ. ಎಲ್ಲಾ ಸೆನ್ಸ್ ಇರೋರು ತುಂಬಾ ಜನರು ಸಿಗುತ್ತಾರೆ ಅದರೆ ಕಾಮನ್ ಸೆನ್ಸ್‌ ಇರುವವರು ಸಿಗೋಲ್ಲ ಹೀಗಾಗಿ ಟ್ಯಾಲೆಂಟ್ ಆರ್ಟ್ ಡೈರೆಕ್ಟರ್‌ ಶಿವಕುಮಾರ್‌ನ ನಾನು ಬಿಡುವುದಿಲ್ಲ. ನಿರ್ದೇಶಕ ಆರ್‌.ಚಂದ್ರು ಕಥೆ ಹೇಳಿದಾಗ ನಾನು ಗಾಬರಿ ಅಗ್ಬಿಟ್ಟೆ ಆಮೇಲೆ ಹೇಳಿದ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ ಎಂದು ಉಪೇಂದ್ರ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment