Asianet Suvarna News Asianet Suvarna News

ನನ್ನ ತಲೆ 100KM ಸ್ಪೀಡ್‌ನಲ್ಲಿ ಓಡುತ್ತೆ ಆದರೆ ನನ್ನ ಗಂಡಂದು ಸ್ಲೋ: RJ ಪುನೀತಾ ಆಚಾರ್ಯ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋನಲ್ಲಿ ಆರ್‌ಜೆ ಕಪಲ್ ಸಖತ್ ಪಾಪ್ಯೂಲರ್ ಆಗಿದ್ದಾರೆ. ಆನ್‌ಸ್ಕ್ರೀನ್‌ ಜೋಡಿಗಿಂತ ಇವರಿಬ್ಬರೂ ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಫಾಲೋವರ್ಸ್‌ನ ಎಂಟರ್ಟೈನ್‌ ಮಾಡುತ್ತಿರುತ್ತಾರೆ. ಇಸ್ಮಾರ್ಟ್ ಜೋಡಿ ಶೋನಲ್ಲಿ ಯಾರು ಬೆಸ್ಟ್‌ ಪೇರ್, ಯಾರು ವಿನ್ ಆಗಬಹುದು ಎಂದು ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories