Asianet Suvarna News Asianet Suvarna News

Bheema: ದುನಿಯಾ ವಿಜಯ್ ತಮಟೆ ಏಟಿಗೆ ಹುಚ್ಚೆದ್ದು ಕುಣಿದ ಯುವತಿ.!

ಸ್ಯಾಂಡಲ್‌ವುಡ್‌ನ ಸಲಗ ವಿಜಯ್ ಈಗ ಭೀಮನಾಗಿದ್ದಾರೆ. ವಿಜಯ್ ಭೀಮ ಸಿನಿಮಾದ ಟೈಟಲ್  ಸಾಂಗ್ ಶೂಟಿಂಗ್ ನಡೆಯುತ್ತಿದೆ. ಈ ಹಾಡಿನ ಚಿತ್ರೀಕರಣದಲ್ಲಿ ನಟ ವಿಜಯ್ ತಮಟೆ ಬಾರಿಸಿದ್ದಾರೆ. ವಿಜಯ್ ತಮಟೆ ಏಟಿಗೆ ಶೂಟಿಂಗ್ ಸೆಟ್‌ನಲ್ಲಿದ್ದ ಯುವತಿ ಹುಚ್ಚೆದ್ದು ಕುಣಿದಿದ್ದಾಳೆ.

ಸ್ಯಾಂಡಲ್‌ವುಡ್‌ನ ಸಲಗ ವಿಜಯ್ ಈಗ ಭೀಮನಾಗಿದ್ದಾರೆ. ವಿಜಯ್ ಭೀಮ ಸಿನಿಮಾದ ಟೈಟಲ್  ಸಾಂಗ್ ಶೂಟಿಂಗ್ ನಡೆಯುತ್ತಿದೆ. ಈ ಹಾಡಿನ ಚಿತ್ರೀಕರಣದಲ್ಲಿ ನಟ ವಿಜಯ್ ತಮಟೆ ಬಾರಿಸಿದ್ದಾರೆ. ವಿಜಯ್ ತಮಟೆ ಏಟಿಗೆ ಶೂಟಿಂಗ್ ಸೆಟ್‌ನಲ್ಲಿದ್ದ ಯುವತಿ ಹುಚ್ಚೆದ್ದು ಕುಣಿದಿದ್ದಾಳೆ. ಭೀಮ ಪಕ್ಕಾ ಲೋಕಲ್ ಮಾಸ್ ಸಿನಿಮಾ. ಈ ಸಿನಿಮಾದ ಟೈಟಲ್ ಹಾಡನ್ನ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಕೃಷ್ಣ ಸಾರ್ಥಕ್ ಹಾಗು ಜಗದೀಶ್ ಮುಕ್ತ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಭೀಮನ ಖದರ್ ಹೆಚ್ಚಿಸಿದೆ. ಇನ್ನು ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ,ಅ ಶ್ವಿನಿ ಮತ್ತು ಪ್ರಿಯಾ ಸೇರಿದಂತೆ ದೊಡ್ಡ ತಾರಬಳಗ ಇದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ 'ಭೀಮ'ನಿಗಿದೆ.

Video Top Stories