Asianet Suvarna News Asianet Suvarna News

ಪ್ಯಾನ್‌ ಇಂಡಿಯಾ ಅಂತ ಬೋರ್ಡ್‌ ಹಾಕಿ 4 ಸ್ಕ್ರೀನ್‌ ಕೊಟ್ರೆ ಸಾಲಲ್ಲ: Rishab Shetty

ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್‌ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆ ಮಾಡಿರುವುದು ಯಾಕೆ ಸೂಪರ್ ಕಥೆ ಹೊಂದಿರುವ ಸಿನಿಮಾ ಯಾಕೆ ಪ್ಯಾನ್ ಇಂಡಿಯಾ ಆಗಿಲ್ಲ ಎನ್ನುವುದಕ್ಕೆ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ಕನ್ನಡ ಸಿನಿಮಾಗಳಿಂದ ಬೇರೆ ಭಾಷೆಗಳಿಗೆ ಬೇರೆ ರಾಜ್ಯಗಳಿಗೆ ಹೋಗಬೇಕು ನಾವು ಪ್ಯಾನ್ ಇಂಡಿಯಾ ಅಂತ ಬೋರ್ಡ್‌ ಹಾಕಿ ಬೇರೆ ಕಡೆ ಕೇವಲ 4 ಸ್ಕ್ರೀನ್‌ ಕೊಟ್ಟರೆ ಎನು ಉಪಯೋಗ ಎಂದಿದ್ದಾರೆ ರಿಷಬ್ ಶೆಟ್ಟಿ. 
 
Oct 3, 2022, 12:28 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment