Asianet Suvarna News Asianet Suvarna News

Kantara ಹೇಳಿದ್ದು ರಾಜ್‌, ಒಂದು ದಂತಕಥೆ ಹೇಳಿದ್ದು ರಕ್ಷಿತ್: ಟೈಟಲ್ ಹಿಂದಿರುವ ಸತ್ಯ ಔಟ್

ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾ ಒಂದು ದಂತಕಥೆ ಹೇಳುತ್ತದೆ.  ಪೋಸ್ಟರ್‌ ಒಂದು ಕಥೆ ಹೇಳಿದ್ದರೆ ಟೀಸರ್ ಒಂದು ಕಥೆ ಹೇಳುತ್ತದೆ ಹಾಡು ಮತ್ತೊಂದು ಕಥೆ ಹೇಳುತ್ತದೆ. ಹೀಗಿರುವಾಗ ಸಿನಿಮಾ ಟೈಟಲ್‌ನ ಕಾಂತಾರ ಎಂದು ಆಯ್ಕೆ ಮಾಡಲು ಕಾರಣ ಏನು?ಕಾಂತಾರ  ಅಂದ್ರೆ ಏನು ಎಂದು ರಿಷಬ್ ಶೆಟ್ಟಿ ರಿವೀಲ್ ಮಾಡಿದ್ದಾರೆ.

Oct 3, 2022, 12:51 PM IST

ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾ ಒಂದು ದಂತಕಥೆ ಹೇಳುತ್ತದೆ.  ಪೋಸ್ಟರ್‌ ಒಂದು ಕಥೆ ಹೇಳಿದ್ದರೆ ಟೀಸರ್ ಒಂದು ಕಥೆ ಹೇಳುತ್ತದೆ ಹಾಡು ಮತ್ತೊಂದು ಕಥೆ ಹೇಳುತ್ತದೆ. ಹೀಗಿರುವಾಗ ಸಿನಿಮಾ ಟೈಟಲ್‌ನ ಕಾಂತಾರ ಎಂದು ಆಯ್ಕೆ ಮಾಡಲು ಕಾರಣ ಏನು?ಕಾಂತಾರ  ಅಂದ್ರೆ ಏನು ಎಂದು ರಿಷಬ್ ಶೆಟ್ಟಿ ರಿವಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment