Asianet Suvarna News Asianet Suvarna News

ಮೊಹರಂ ಹಬ್ಬದಲ್ಲೂ ಪುನೀತ್ ಅಭಿಮಾನ; ಮೆರವಣಿಗೆಯಲ್ಲಿ ಅಪ್ಪು ಫೋಟೋ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ. ಅಪ್ಪು ಅವರನ್ನು ಅಭಿಮಾನಿಗಳು ನಾನಾರೀತಿಯಲ್ಲಿ ಆರಾಧಿಸುತ್ತಾರೆ, ಪೂಜಿಸುತ್ತಾರೆ. ಪುನೀತ್ ಫೋಟೋ ಇಟ್ಟು ಅಭಿಷೇಕ ಮಾಡುತ್ತಾರೆ. ನಾನಾರೀತಿಯಲ್ಲಿ ಅಪ್ಪು ಮೇಲಿನ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮೊಹರಂ ಹಬ್ಬದಲ್ಲೂ ಅಪ್ಪು ಮೇಲಿನ ಅಭಿಮಾನ ಮೊಳಗಿದೆ. 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ. ಅಪ್ಪು ಅವರನ್ನು ಅಭಿಮಾನಿಗಳು ನಾನಾರೀತಿಯಲ್ಲಿ ಆರಾಧಿಸುತ್ತಾರೆ, ಪೂಜಿಸುತ್ತಾರೆ. ಪುನೀತ್ ಫೋಟೋ ಇಟ್ಟು ಅಭಿಷೇಕ ಮಾಡುತ್ತಾರೆ. ನಾನಾರೀತಿಯಲ್ಲಿ ಅಪ್ಪು ಮೇಲಿನ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮೊಹರಂ ಹಬ್ಬದಲ್ಲೂ ಅಪ್ಪು ಮೇಲಿನ ಅಭಿಮಾನ ಮೊಳಗಿದೆ. ಮೊಹರಂ ಮೆರವಣಿಗೆಯಲ್ಲಿ ಅಭಿಮಾನಿಗಳು ಅಪ್ಪು ಹಿಡಿದು ಗಮನಸೆಳೆದಿದ್ದಾರೆ. ಜಾತಿ ಬೇದಭಾವಗಳಿಲ್ಲದೇ ಬೆರಿತಿದ್ದಾರೆ ಅಪ್ಪು. ಇದೀಗ ಮೊಹರಂ ಮೆರವಣಿಗೆಯಲ್ಲಿ ಪುನೀತ್ ಫೋಟೋವನ್ನು ಇಟ್ಟು ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಅಂದಹಾಗೆ ಈ ದೃಶ್ಯ ಕಂಡುಬಂದಿದ್ದು ಕೊಪ್ಪಳ ಜಿಲ್ಲೆಯಲ್ಲಿ. 
 

Video Top Stories