Asianet Suvarna News Asianet Suvarna News

Kabzaa: ಸಿನಿಮಾ ಪಕ್ಕಾ ಬಾಕ್ಸಾಫೀಸ್ ಕಬ್ಜ ಮಾಡುತ್ತೆ: ಕೆ ಪಿ ಶ್ರೀಕಾಂತ್

ಕಬ್ಜ ಸಿನಿಮಾ ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದು ಆ ಸಮಯದಿಂದಲ್ಲೂ ಚಂದ್ರು ಜೊತೆಗಿರುವೆ. ಕೊರೋನಾ ನಡುವೆ ಬಂದರೂ ಯಾವುದಕ್ಕೂ ಕಾಂಪ್ರಮೈಸ್ ಆಗದೆ ಸಿನಿಮಾ ಮಾಡಿದ್ದಾರೆ. ರೈಡಿಸಮ್‌ಗೆ ಓಂಕಾರ ಹಾಕಿರುವ ಉಪ್ಪಿ ಈ ಸಿನಿಮಾದಲ್ಲಿರುವ ಇರುವ ಕಾರಣ ಭಾರತದಲ್ಲಿರುವ ಪ್ರತಿಯೊಬ್ಬರೂ ಟೀಸರ್ ನೋಡುತ್ತಾರೆ ಹೀಗಾಗಿ ಬಾಕ್ಸ್‌ಆಫೀಸ್‌ನ ಕಬ್ಜ ಮಾಡ್ತೀರಾ ಎಂದು ಕೆಪಿ ಶ್ರೀಕಾಂತ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories