Asianet Suvarna News Asianet Suvarna News

'ನಟ ಭಯಂಕರ' ಚಿತ್ರತಂಡಕ್ಕೆ ಸಹಾಯ ಮಾಡಿದ ಒಳ್ಳೆ ಹುಡುಗ ಪ್ರಥಮ್

ಬಿಗ್ ಬಾಸ್‌ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಹೆಸರಿಗೆ ತಕ್ಕಂತೆ ಆಗಾಗ ಒಳ್ಳೆಯ ಕೆಲಸ ಮಾಡುತ್ತಿರುತ್ತಾರೆ. ಇವರ 'ನಟ ಭಯಂಕರ' ಸಿನಿಮಾ ತಂಡದವರಿಗೆ ನೆರವಿಗೆ ಧಾವಿಸಿದ್ದಾರೆ ಪ್ರಥಮ್. ಚಿತ್ರತಂಡದವರಿಗೆ ಒಂದಷ್ಟು ರೇಶನ್ ಕಿಟ್ ಹಾಗೂ ಹಣದ ಸಹಾಯವನ್ನು ಮಾಡಿದ್ದಾರೆ. ಕಿಟ್‌ನಲ್ಲಿ 13 ತರಹೇವಾರಿ ದಿನಸಿಯನ್ನು ನೀಡಿದ್ದಾರೆ. 
ನಟ ಭಯಂಕರ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಪ್ರಥಮ್. 

ಬೆಂಗಳೂರು (ಜೂ. 17): ಬಿಗ್ ಬಾಸ್‌ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಹೆಸರಿಗೆ ತಕ್ಕಂತೆ ಆಗಾಗ ಒಳ್ಳೆಯ ಕೆಲಸ ಮಾಡುತ್ತಿರುತ್ತಾರೆ. ಇವರ 'ನಟ ಭಯಂಕರ' ಸಿನಿಮಾ ತಂಡದವರಿಗೆ ನೆರವಿಗೆ ಧಾವಿಸಿದ್ದಾರೆ ಪ್ರಥಮ್. ಚಿತ್ರತಂಡದವರಿಗೆ ಒಂದಷ್ಟು ರೇಶನ್ ಕಿಟ್ ಹಾಗೂ ಹಣದ ಸಹಾಯವನ್ನು ಮಾಡಿದ್ದಾರೆ. ಕಿಟ್‌ನಲ್ಲಿ 13 ತರಹೇವಾರಿ ದಿನಸಿಯನ್ನು ನೀಡಿದ್ದಾರೆ. 'ನಟ ಭಯಂಕರ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಪ್ರಥಮ್. 

ನಿರ್ಗತಿಕರಿಗೆ 'ನಟ ಭಯಂಕರ' ಚಿತ್ರ ತಂಡದ ಮಹಾನ್ ಸಹಾಯ!