Asianet Suvarna News Asianet Suvarna News

'ಬ್ರಹ್ಮಚಾರಿ' ಹುಡುಗಿಗೆ ಇವರ ಮೇಲೆ ಪ್ಯಾರ್‌ಗೆ ಆಗ್ಬುಟೈತೆ ಶಿವಾ..!

ಭರಾಟೆ ಬೆಡಗಿ, ಬ್ರಹ್ಮಚಾರಿ ಹುಡುಗಿ ಶ್ರೀಲೀಲಾ ಸ್ಯಾಂಡಲ್‌ವುಡ್‌ನ ಮೋಸ್ಟ್ ಡಿಮ್ಯಾಂಡಬಲ್ ನಟಿ. ಭರಾಟೆ, ಬ್ರಹ್ಮಚಾರಿ ಎರಡೂ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಖುಷಿಯನ್ನು ಹಾಗೂ  ಈ ಬಾರಿಯ ಹೊಸವರ್ಷವನ್ನು ಶ್ರೀಲೀಲಾ ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.  ಒಂದಷ್ಟು ಫನ್ನಿ ಗೇಮ್ ಆಡಿದ್ದಾರೆ. ಜೊತೆ ಲವ್, ಫ್ರೆಂಡ್‌ಶಿಪ್ ಹಾಗೂ ಮದುವೆ ಬಗ್ಗೆ ಮಾತನಾಡಿದ್ದಾರೆ. ಹೇಗಿತ್ತು ಸೆಲಬ್ರೇಶನ್ ಇಲ್ಲಿದೆ ನೋಡಿ! 

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ