ಶ್ರೀಲೀಲಾ  

(Search results - 12)
 • Shree leela
  Video Icon

  Sandalwood12, Feb 2020, 12:09 PM IST

  ಕನ್ನಡದ ಹುಡ್ಗಿ ಈಗ ಚಿನ್ನದ ರಾಯಭಾರಿ; ಬಿಟೌನ್‌ನಲ್ಲಿ 'ಭರಾಟೆ' ಹುಡುಗಿ

  'ಭರಾಟೆ' ಬೆಡಗಿ ಶ್ರೀಲೀಲಾ ಸ್ಯಾಂಡಲ್‌ವುಡ್ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಅರೇ, ಬಾಲಿವುಡ್ ಹಾರಿದ್ರಾ ಅಂತ ಯೋಚಿಸ್ಬೇಡಿ. ಬಾಲಿವುಡ್ ಸ್ಟಾರ್ ಪೋಟೋಗ್ರಾಫರ್ ದಬು ರತ್ನಾನಿ ಜ್ಯೂವೆಲರಿ ಜಾಹಿರಾತಿಗೆ ಫೋಟೋಶೂಟ್ ಮಾಡಿದ್ದಾರೆ.

 • Aditi Prabhudeva
  Video Icon

  Sandalwood26, Jan 2020, 3:24 PM IST

  2020 ರ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'

  ಕನ್ನಡದ ನಟಿಮಣಿಯರು 2020 ರ  ಕ್ಯಾಲೆಂಡರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.  ದೇವತೆಗಳ ರೂಪದಲ್ಲಿ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'.  ಶ್ರೀಲೀಲಾ, ಅದಿತಿ ಪ್ರಭು ದೇವ, ಮಾನ್ವಿತಾ, ಹೀಗೆ 12 ನಟಿಯರು ಕ್ಯಾಲೆಂಡರ್‌ಗೆ  ಪೋಸ್ ಕೊಟ್ಟಿದ್ದಾರೆ. 

 • sree leela
  Video Icon

  Sandalwood15, Jan 2020, 12:08 PM IST

  'ಬ್ರಹ್ಮಚಾರಿ' ಹುಡುಗಿಗೆ ಇವರ ಮೇಲೆ ಪ್ಯಾರ್‌ಗೆ ಆಗ್ಬುಟೈತೆ ಶಿವಾ..!

  ಭರಾಟೆ ಬೆಡಗಿ, ಬ್ರಹ್ಮಚಾರಿ ಹುಡುಗಿ  ಶ್ರೀಲೀಲಾ  ಸ್ಯಾಂಡಲ್‌ವುಡ್‌ನ ಮೋಸ್ಟ್ ಡಿಮ್ಯಾಂಡಬಲ್ ನಟಿ. ಭರಾಟೆ, ಬ್ರಹ್ಮಚಾರಿ ಎರಡೂ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಖುಷಿಯನ್ನು ಹಾಗೂ  ಈ ಬಾರಿಯ ಹೊಸವರ್ಷವನ್ನು ಶ್ರೀಲೀಲಾ ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.  ಒಂದಷ್ಟು ಫನ್ನಿ ಗೇಮ್ ಆಡಿದ್ದಾರೆ. ಜೊತೆ ಲವ್, ಫ್ರೆಂಡ್‌ಶಿಪ್ ಹಾಗೂ ಮದುವೆ ಬಗ್ಗೆ ಮಾತನಾಡಿದ್ದಾರೆ. ಹೇಗಿತ್ತು ಸೆಲಬ್ರೇಶನ್ ಇಲ್ಲಿದೆ ನೋಡಿ! 

 • Shree leela

  Sandalwood19, Dec 2019, 2:39 PM IST

  'ಕಿಸ್' ಕೊಟ್ಟ ಅಂತ 'ಲೆಟ್ಸ್‌ ಬ್ರೇಕ್‌ಅಪ್‌' ಅಂದ ನಟಿ ಶ್ರೀಲೀಲಾ ?

  ಕನ್ನಡ ಚಿತ್ರರಂಗದ ಬಾರ್ಬಿ ಡಾಲ್ ಶ್ರೀಲೀಲಾ 'ಲೆಟ್ಸ್‌ ಬ್ರೇಕ್‌ಅಪ್‌' ಎಂದು ಹೇಳುವ ಮೂಲಕ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. 

 • bharaate

  Interviews18, Oct 2019, 9:54 AM IST

  'ಭರಾಟೆ' ಅಚ್ಚರಿಗಳ ಮೂಟೆ; ಚಿತ್ರವನ್ನು ಯಾಕೆ ನೋಡಬೇಕು?

  'ಮಫ್ತಿ’ ಚಿತ್ರದ ಭರ್ಜರಿ ಸಕ್ಸಸ್ ನಂತರ ಶ್ರೀಮುರಳಿ ನಾಯಕ ನಟರಾಗಿ ಅಭಿನಯಿಸಿದ ‘ಭರಾಟೆ’ ಸಿನಿಮಾ ಇವತ್ತು ಬಿಡುಗಡೆಯಾಗುತ್ತಿದೆ. ‘ಉಗ್ರಂ’ನಿಂದ ಶುರುವಾದ ಅವರ ಯಶಸ್ಸಿನ ಜರ್ನಿಗೆ ಈಗ ರೋರಿಂಗ್ ಸ್ಟಾರ್ ಬಿರುದು ಸಿಕ್ಕಿದೆ. ಅಭಿಮಾನಿಗಳ ಸಂಘ ಶುರುವಾಗಿದೆ. ‘ಭರಾಟೆ’ ಮೇಲೆ ಭಾರಿ ನಿರೀಕ್ಷೆ ಇದೆ. ಸಂದರ್ಭ ಹೀಗಿರುವಾಗ ಶ್ರೀಮುರಳಿ ಏನಂತಾರೆ?

 • sree leela

  Sandalwood8, Oct 2019, 5:55 PM IST

  ಅಲೆಲೆ ಶ್ರೀಲೀಲಾ.. ಅಂದದ ಹುಡುಗಿಯ ಚಂದದ ಫೋಟೋಗಳಿವು

  ಭರಾಟೆ ನಟಿ ಶ್ರೀಲೀಲಾ ಚಂದನವನದ ಅಂದದ ಬೊಂಬೆ ಎಂದರೆ ತಪ್ಪಾಗಲಿಕ್ಕಿಲ್ಲ. ಭರಾಟೆ, ಕಿಸ್ ಸಿನಿಮಾ ನಂತರ ಇವರ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದೆ. ಶ್ರೀಲೀಲಾ ಅಂದ ಚಂದದ ಫೋಟೋಗಳು ಇಲ್ಲಿವೆ ನೋಡಿ. 

 • rachita ram
  Video Icon

  ENTERTAINMENT6, Sep 2019, 10:38 AM IST

  ಭರಾಟೆ ಅಡ್ಡದಲ್ಲಿ ಶ್ರೀಲೀಲಾ, ರಚಿತಾ ರಾಮ್ ಸಖತ್ ಸ್ಟೆಪ್!

  ಭರಾಟೆ ಸಿನಿಮಾದ ಎರಡನೇ ಹಾಡು ‘ಯೋಯೋ’ ವನ್ನು ಪ್ರಸನ್ನಾಂಜನೇಯ ದೇವಸ್ಥಾನದಲ್ಲಿ ರಿಲೀಸ್ ಮಾಡಲಾಯಿತು. ಆ ಹಾಡಿಗೆ ರಚಿತಾ, ಶ್ರೀಲೀಲಾ ಸಖತ್ ಸ್ಟೆಪ್ ಹಾಕಿದರು. ಮೂವರು ನಾಯಕಿಯರ ಜೊತೆ ರೋರಿಂಗ್ ಸ್ಟಾರ್ ಕೂಡಾ ಸ್ಟೆಪ್ ಹಾಕುತ್ತಾ ಎಂಜಾಯ್ ಮಾಡಿದರು. 

 • Bharate
  Video Icon

  ENTERTAINMENT2, Sep 2019, 4:08 PM IST

  ಜೋರಾಗಿದೆ ಗೌರಿ-ಗಣೇಶ ಹಬ್ಬದ ‘ಭರಾಟೆ’

  ರೊರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಭರಾಟೆ’ ಸ್ಯಾಂಡಲ್ ವುಡ್ ಮಂದಿಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇನ್ನು ಶ್ರೀ ಮುರಳಿಗೆ ನಾಯಕಿಯಾಗಿ ಕ್ಯೂಟ್ ಬಾರ್ಬಿ ಡಾಲ್ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಭರಾಟೆ ಚಿತ್ರತಂಡ ಸುವರ್ಣ ನ್ಯೂಸ್ ಜೊತೆ ಗೌರಿ ಗಣೇಶ ಆಚರಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

 • Kiss
  Video Icon

  ENTERTAINMENT2, Sep 2019, 3:36 PM IST

  ಸುವರ್ಣ ನ್ಯೂಸ್ ಜೊತೆ ‘ಕಿಸ್’ ಗೌರಿ ಗಣೇಶ ಸಂಭ್ರಮ

   ಅಂಬಾರಿ, ಅದ್ದೂರಿ, ಐರಾವತ ಖ್ಯಾತಿಯ ನಿರ್ದೇಶಕ ಎ ಪಿ ಅರ್ಜುನ್ ಹೊಸ ಸಿನಿಮಾವೊಂದನ್ನು ಮಾಡಿದ್ದಾರೆ. ಸಿನಿಮಾ ಹೆಸರನ್ನು ರೊಮ್ಯಾಂಟಿಕ್ ಆಗಿ ಇಟ್ಟಿದ್ದಾರೆ. ಸಿನಿಮಾ ಹೆಸರನ್ನು ’ಕಿಸ್’ ಎಂದು ಇಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಸಿನಿಮಾ ಕೂಡಾ ರೊಮ್ಯಾಂಟಿಕ್ ಆಗಿದೆ. ನಾಯಕಿಯಾಗಿ ಶ್ರೀಲೀಲಾ ನಾಯಕನಾಗಿ ವಿರಾಟ್ ಅಭಿನಯಿಸಿದ್ದಾರೆ. ಎ ಪಿ ಅರ್ಜುನ್ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 27 ರಂದು ಸಿನಿಮಾ ತೆರೆ ಕಾಣಲಿದೆ.  ಕಿಸ್ ಸಿನಿಮಾ ತಂಡ ಸುವರ್ಣ ನ್ಯೂಸ್ ಜೊತೆ ಗೌರಿ- ಗಣೇಶ ಹಬ್ಬ ಆಚರಿಸಿದ್ದಾರೆ. ಹೇಗಿತ್ತು ಆಚರಣೆ ಇಲ್ಲಿದೆ ನೋಡಿ. 

 • rashmika
  Video Icon

  Sandalwood6, Nov 2018, 4:06 PM IST

  ಆ್ಯಕ್ಷನ್ ಪ್ರಿನ್ಸ್‌ಗೆ ರಶ್ಮಿಕಾ ಮಂದಣ್ಣ ಗ್ರೀನ್ ಸಿಗ್ನಲ್ !

  ಧ್ರುವ ಸರ್ಜಾಗೆ ಪೊಗರು ಚಿತ್ರಕ್ಕೆ ಯಾರಾಗಲಿದ್ದಾರೆ ಜೋಡಿ? ರಶ್ಮಿಕಾನಾ? ರಚಿತಾನಾ? ಶ್ರೀಲೀಲಾನ? ಗೊಂದಲಕ್ಕೆ ತೆರೆ ಬಿದ್ದಿದೆ. ಕಡೆಗೂ ಪೊಗರು ಹೀರೋಯಿನ್ ಫಿಕ್ಸ್ ಆಗಿದ್ದಾರೆ. ಯಾರು ಆ ಪೊಗರು ಹುಡುಗಿ?  

 • Sreeleela
  Video Icon

  ENTERTAINMENT22, Jun 2018, 1:08 PM IST

  ಸ್ಯಾಂಡಲ್’ವುಡ್’ನಲ್ಲಿ ಈ ನಟಿಗೀಗ ಭಾರೀ ಡಿಮ್ಯಾಂಡ್!

  ಸ್ಟಾರ್ ನಟರ ಜೊತೆ ನಟಿಸಲು ಕೆಲವು ಹೀರೋಯಿನ್’ಗಳು ಕಷ್ಟಪಡಬೇಕಾಗುತ್ತದೆ. ಆದರೆ ಈ ನಟಿಗೆ ಅದೃಷ್ಟ ಖುಲಾಯಿಸಿದೆ. ಆರಂಭದಲ್ಲೇ ಇಬ್ಬರು ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಯಾರು ಚಂದನವನದ ಆ ಚೆಲುವೆ? ಇಲ್ಲಿದೆ ಮಾಹಿತಿ. 

 • undefined
  Video Icon

  23, Oct 2017, 6:37 PM IST

  ಚಂದನವನದ ಬೆಳ್ಳಿಬೊಂಬೆ ಶ್ರೀಲೀಲಾಗೆ ಮದುವೆ ಆಗೋ ಹುಡುಗ ಹೀಗಿರಬೇಕಂತೆ..!

  ಚಂದನವನದ ಬೆಳ್ಳಿಬೊಂಬೆ ಶ್ರೀಲೀಲಾಗೆ ಮದುವೆ ಆಗೋ ಹುಡುಗ ಹೀಗಿರಬೇಕಂತೆ..!