Asianet Suvarna News Asianet Suvarna News

ಕಿಚ್ಚೋತ್ಸವಕ್ಕೆ ಸೇರಿದ ಅಭಿಮಾನಿ ಸಾಗರ; ಫ್ಯಾನ್ಸ್‌ ಏನಂದ್ರು ನೋಡಿ...

ಸುಮಾರು 3 ವರ್ಷಗಳ ನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಹೊರ ರಾಜ್ಯಗಳಿಂದ ಅಭಿಮಾನಿಗಳು ಬಂದು ಸಾಲಿನಲ್ಲಿ ನಿಂತು ನೆಚ್ಚಿನ ನಟನನ್ನು ಭೇಟಿ ಮಾಡಿದ್ದಾರೆ. ಎಷ್ಟು ಖುಷಿಯಾಗುತ್ತಿದೆ, ಎಲ್ಲಿಂದ ಬಂದಿದ್ದಾರೆ, ನೆಚ್ಚಿನ ನಟನ ಬಗ್ಗೆ ಏನೆಲ್ಲಾ ಇಷ್ಟ ಆಗುತ್ತದೆ ಎಂದು ಫ್ಯಾನ್ಸ್ ಮಾತನಾಡಿದ್ದಾರೆ. 

First Published Sep 2, 2022, 4:56 PM IST | Last Updated Sep 2, 2022, 4:56 PM IST

ಸುಮಾರು 3 ವರ್ಷಗಳ ನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಹೊರ ರಾಜ್ಯಗಳಿಂದ ಅಭಿಮಾನಿಗಳು ಬಂದು ಸಾಲಿನಲ್ಲಿ ನಿಂತು ನೆಚ್ಚಿನ ನಟನನ್ನು ಭೇಟಿ ಮಾಡಿದ್ದಾರೆ. ಎಷ್ಟು ಖುಷಿಯಾಗುತ್ತಿದೆ, ಎಲ್ಲಿಂದ ಬಂದಿದ್ದಾರೆ, ನೆಚ್ಚಿನ ನಟನ ಬಗ್ಗೆ ಏನೆಲ್ಲಾ ಇಷ್ಟ ಆಗುತ್ತದೆ ಎಂದು ಫ್ಯಾನ್ಸ್ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories