Asianet Suvarna News Asianet Suvarna News

ಲೂಸ್ ಮಾದ ಯೋಗಿಯ ಸ್ಪೆಷಲ್ ಸಂದರ್ಶನ ಮಾಡಿದ ಡಾಲಿ ಧನಂಜಯ್‌!

ಹೆಡ್‌ಬುಷ್.. ಡಾಲಿ ಧನಂಜಯ್‌ರ ಕನಸು ಮನಸು.. ಈ ಸಿನಿಮಾ ಇದೇ ತಿಂಗಳು ಬೆಳ್ಳಿತೆರೆ ಮೇಲೆ ಬಿಡುಗಡೆ ಆಗ್ತಿದೆ. ಈ ಸಿನಿಮಾದಲ್ಲಿ ಧನಂಜಯ್ ಜೈರಾಜ್ ರೋಲ್ ಮಾಡಿದ್ರೆ. ಲೂಸ್ ಮಾದ ಯೋಗಿ ಗಂಗ ಅನ್ನೋ ರೌಡಿ ಪಾತ್ರ ಮಾಡಿದ್ದಾರೆ. 

Oct 5, 2022, 1:42 PM IST

ಹೆಡ್‌ಬುಷ್.. ಡಾಲಿ ಧನಂಜಯ್‌ರ ಕನಸು ಮನಸು.. ಈ ಸಿನಿಮಾ ಇದೇ ತಿಂಗಳು ಬೆಳ್ಳಿತೆರೆ ಮೇಲೆ ಬಿಡುಗಡೆ ಆಗ್ತಿದೆ. ಈ ಸಿನಿಮಾದಲ್ಲಿ ಧನಂಜಯ್ ಜೈರಾಜ್ ರೋಲ್ ಮಾಡಿದ್ರೆ. ಲೂಸ್ ಮಾದ ಯೋಗಿ ಗಂಗ ಅನ್ನೋ ರೌಡಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರವನ್ನ ಆರಂಭಿಸಿರೋ ನಟ ರಾಕ್ಷಸ ಯೋಗಿಯ ಸ್ಪೆಷಲ್ ಇಂಟರ್ವ್ಯೂ ಮಾಡಿದ್ದು, ಹಲವು ಸಂಗತಿಗಳನ್ನ ಬಾಯ್ ಬಿಡಿಸಿದ್ದಾರೆ. ಮಾತ್ರವಲ್ಲದೇ ರೌಡಿ ಗಂಗನ ಪಾತ್ರಕ್ಕೆ ಯೋಗಿ ಒಪ್ಪಿದ್ದು, ಯೋಗಿ ಸೋತಿದ್ದು ಯಾಕೆ, ಯೋಗಿಯ ಡೌನ್ಫಾಲ್ ಶುರುವಾಗಿದ್ದು ಎಲ್ಲಿಂದ, ಡಾಲಿಗೆ ಮತ್ತೊಬ್ಬ ಲೂಸ್ ಮಾದ ಯೋಗಿ ಅಂದಿದ್ದು ಯಾರು, ಹೆಡ್‌ಬುಷ್‌ನಲ್ಲಿ ಯೋಗಿ ಬ್ರೇಕ್ ಮಾಡಿದ ಎತಿಕ್ ಏನು ಎಂಬದನ್ನೆಲ್ಲಾ ಈ ಇಂಟರ್ವ್ಯೂನಲ್ಲಿ ಯೋಗಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment