ನಾನು ಡಾನ್ಸ್ ಮಾರೆತಿಲ್ಲ ಈ ಸಿನಿಮಾ ಸಾಂಗ್ನಲ್ಲಿ ಸಿಕ್ಕಾಪಟ್ಟೆ ಡಾನ್ಸ್ ಮಾಡಿದ್ದೇನೆ: Ganesh
ಮೇಘಾ ಶೆಟ್ಟಿ ಮತ್ತು ಹೆಂಗೆ ನಾವು ರಚನಾ ಜೋಡಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮೂವರು ನಾಯಕಿಯರಿರುವ ಸಿನಿಮಾ ಇದಾಗಿದ್ದು, ಒಬ್ರು ಪ್ಯಾಸೆಂಜರ್ ಮಿಸಿಂಗ್ ಎಂದು ಈವೆಂಟ್ನಲ್ಲಿ ಗಣೇಶ್ ಮಾತನಾಡಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸ್ಪೆಷಲ್ ಸಾಂಗ್ ಬರೆದಿದ್ದು ದಿನ ಒಂದು ಗಂಟೆ ಡ್ಯಾನ್ಸ್ ಅಭ್ಯಾಸ ಮಾಡಿರುವ ದಿನಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಗಣೇಶ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment