ಸಿನಿಮಾದಲ್ಲಿ ಮಾತ್ರವಲ್ಲ ಬದುಕಿನಲ್ಲೂ ಸೋತಿರುವೆ: ಯೋಗರಾಜ್‌ ಭಟ್

ಜೀವನದಲ್ಲಿ ಯಾರಿಗಾದರೂ ಬುದ್ಧಿ ಹೇಳಲು ಹೋಗಿ ಎರಡು ಲೈನ್ ಹೆಚ್ಚಿಗೆ ಹೇಳಿಬಿಟ್ಟು ಕೊಬ್ಬು ಅನಿಸಿಕೊಂಡಿರುತ್ತೀನಿ. ಪ್ರತಿಯೊಂದು ಪದಕ್ಕೂ ಗಾಡವಾದ ಅರ್ಥವಿರುತ್ತದೆ. ಹೀಗಾಗಿ ಮನಸ್ಸಿನ ಮಾತುಗಳನ್ನು ನಾಲ್ಕೈದು ಜನರ ಜೊತೆ ಮಾತ್ರ ಹಂಚಿಕೊಳ್ಳುವುದು, ಅವರಿಗೆ ನಾವು ಏನೂ ಹೇಳದೆನೂ ಮುಖ ನೋಡಿ ಅರ್ಥವಾಗುತ್ತದೆ ಎಂದು ಜೀವನ ಫಿಲಾಸಫಿ ಬಗ್ಗೆ ಯೋಗರಾಜ್‌ ಭಟ್ ಸೋಲು ಗೆಲುವು ಬಗ್ಗೆ ಮಾತನಾಡಿದ್ದಾರೆ.

First Published Aug 13, 2022, 2:30 PM IST | Last Updated Aug 13, 2022, 2:30 PM IST

ಜೀವನದಲ್ಲಿ ಯಾರಿಗಾದರೂ ಬುದ್ಧಿ ಹೇಳಲು ಹೋಗಿ ಎರಡು ಲೈನ್ ಹೆಚ್ಚಿಗೆ ಹೇಳಿಬಿಟ್ಟು ಕೊಬ್ಬು ಅನಿಸಿಕೊಂಡಿರುತ್ತೀನಿ. ಪ್ರತಿಯೊಂದು ಪದಕ್ಕೂ ಗಾಡವಾದ ಅರ್ಥವಿರುತ್ತದೆ. ಹೀಗಾಗಿ ಮನಸ್ಸಿನ ಮಾತುಗಳನ್ನು ನಾಲ್ಕೈದು ಜನರ ಜೊತೆ ಮಾತ್ರ ಹಂಚಿಕೊಳ್ಳುವುದು, ಅವರಿಗೆ ನಾವು ಏನೂ ಹೇಳದೆನೂ ಮುಖ ನೋಡಿ ಅರ್ಥವಾಗುತ್ತದೆ ಎಂದು ಜೀವನ ಫಿಲಾಸಫಿ ಬಗ್ಗೆ ಯೋಗರಾಜ್‌ ಭಟ್ ಸೋಲು ಗೆಲುವು ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

 

Video Top Stories