Asianet Suvarna News Asianet Suvarna News

Totapuri ಚೆನ್ನಾಗಿ ತೊಟ್ಟು ಕಿತ್ತಿದ್ದೀರಾ ವಾಟೆನೂ ಕವರಿಕೊಂಡಿದ್ದೀರಾ: ವಿಜಯ್ ಪ್ರಸಾದ್

ಸೆಪ್ಟೆಂಬರ್ 30ರಂದು ತೋತಾಪುರಿ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶೋ ಮುಗಿದ ಮೇಲೆ ಅಭಿಮಾನಿಗಳನ್ನು ನಿರ್ದೇಶಕ ವಿಜಯ್ ಪ್ರಸಾದ್ ಭೇಟಿ ಮಾಡಿದ್ದಾರೆ, ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಭಾವುಕರಾಗಿದ್ದಾರೆ ಹಾಗೂ ಅವರ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಮನುಷ್ಯರು ಮನುಷ್ಯರ ಜೊತೆ ಜೀವನ ಮಾಡಲು ಏನ್ ಬೇಕು ಸಮಾಜ ಹೇಗೆ ತಿಳಿದುಕೊಳ್ಳಬೇಕು ಅನ್ನೋದು ಈ ಸಿನಿಮಾದಲ್ಲಿ ಇದೆ ಎಂದು ವಿಜಯ್ ಹೇಳಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment