Asianet Suvarna News Asianet Suvarna News

Kabzaa ನನ್ನ ಕಾಟಕ್ಕೆ 20 ಜನ ಅಸಿಸ್ಟೆಂಟ್ ಡೈರೆಕ್ಟರ್ ತಪ್ಪಿಸ್ಕೊಂಡಿದಾರೆ: ಆರ್‌ ಚಂದ್ರು

2019ರಲ್ಲಿ ನಿರ್ದೇಶಕ ಆರ್‌.ಚಂದ್ರು ಕಬ್ಜ ಸಿನಿಮಾ ಚಿತ್ರೀಕರಣ ಆರಂಭಿಸಿದ್ದರು. ನಾವು ಸಿನಿಮಾ ಮಾಡಿಲ್ಲ ತಪಸ್ಸು ಮಾಡಿದ್ದೀವಿ ಈ ಜರ್ನಿಯಲ್ಲಿ ನನ್ನ ಜೊತೆ ಕೆಲಸ ಮಾಡಿರುವ 22 ಅಸಿಸ್ಟೆಂಟ್‌ ಡೈರೆಕ್ಟರ್‌ಗಳು ತಪ್ಪಿಸಿಕೊಂಡಿದ್ದಾರೆ. ಹೆಚ್ಚಿಗೆ ಮಾತನಾಡುವುದು ಬೇಡ ಅಂತ ನಿರ್ಧಾರ ಮಾಡಿರುವ, ಮೇಕಿಂಗ್‌ ಜೋರಾಗಿದ್ದರೂ ಟೀಸರ್‌ನ ಸಿಂಪಲ್ ಆಗಿ ತೋರಿಸಿರುವೆ ಮತ್ತೆ ಇದೇ ರೀತಿ ಆಗಬಾರದು ಎಂದು ನಾನು ಟೀಸರ್‌ನ ಭರ್ಜರಿಯಾಗಿ ತೋರಿಸಿರುವೆ ಎಂದು ಕಬ್ಜ ಸಿನಿಮಾದಲ್ಲಿರುವ ಬಿಗ್ ಸರ್ಪ್ರೈಸ್‌ ಬಗ್ಗೆ ಚಂದ್ರು ಮಾತನಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment