Asianet Suvarna News Asianet Suvarna News

ಡಾಲಿ ಮಾನ್ಸೂನ್ ರಾಗಕ್ಕೆ ರಚ್ಚು ತಾಳ: ಹೇಗಿದೆ ನೋಡಿ ಮಸ್ತ್ ಡಾನ್ಸ್

ಮಾನ್ಸೂನ್ ರಾಗ, ಮ್ಯೂಸಿಕ್ ಮೂಲಕವೇ ಹಲ್ ಚಲ್ ಎಬ್ಬಿಸಿರೋ ಸಿನಿಮಾ. ಡಾಲಿ ಹಾಗೂ ರಚಿತಾ ಕಾಂಬಿನೇಷನ್ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದು. ಸಿನಿಮಾ ಯಾವಾಗ ರಿಲೀಸ್ ಆಗುತ್ತೆ. ಆನ್ ಸ್ಕ್ರೀನ್ ನಲ್ಲಿ ಈ ಜೋಡಿ ನೋಡಿ ಕಣ್ತುಂಬಿಕೊಳ್ಳೋದು ಯಾವಾಗ ಅಂತ ಕಾಯ್ತಿದ್ದಾರೆ. 

First Published Sep 11, 2022, 2:55 PM IST | Last Updated Sep 11, 2022, 2:55 PM IST

ಮಾನ್ಸೂನ್ ರಾಗ, ಮ್ಯೂಸಿಕ್ ಮೂಲಕವೇ ಹಲ್ ಚಲ್ ಎಬ್ಬಿಸಿರೋ ಸಿನಿಮಾ. ಡಾಲಿ ಹಾಗೂ ರಚಿತಾ ಕಾಂಬಿನೇಷನ್ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದು. ಸಿನಿಮಾ ಯಾವಾಗ ರಿಲೀಸ್ ಆಗುತ್ತೆ. ಆನ್ ಸ್ಕ್ರೀನ್ ನಲ್ಲಿ ಈ ಜೋಡಿ ನೋಡಿ ಕಣ್ತುಂಬಿಕೊಳ್ಳೋದು ಯಾವಾಗ ಅಂತ ಕಾಯ್ತಿದ್ದಾರೆ. ಸಖತ್ ಥ್ರಿಲ್ ಆಗಿರೋ ಫ್ಯಾನ್ಸ್ ಮುಂದೆ ಸ್ಪೆಷಲ್ ಹಾಡಿನ ಮೂಲಕ ಎಂಟ್ರಿಕೊಟ್ಟಿದ್ದಾರೆ ರಚಿತಾ ಹಾಗೂ ಧನಂಜಯ್. ಇಷ್ಟು ದಿನ ಥೀಮ್ ಸಾಂಗ್ ಮೂಲಕ ಸದ್ದು ಮಾಡ್ತಿದ್ದ ಮಾನ್ಸೂನ್ ರಾಗ ಸಿನಿಮಾ ಈಗ ಪ್ರಮೋಷನಲ್ ಸಾಂಗ್ ಮೂಲಕ ಟ್ರೆಂಡಿಂಗ್ ನಲ್ಲಿದೆ. ಸಿನಿಮಾಗೆ ತಕ್ಕಂತೆ ಅದೇ ಸ್ಟೈಲ್ ನಲ್ಲಿ ಇಬ್ಬರು ಹಾಡಿಗೆ ಕುಣಿದಿದ್ದು ಸದ್ಯ ಈ ಸಾಂಗ್ ಎಲ್ಲೆಲ್ಲೂ ಟ್ರೆಂಡಿಂಗ್. ಮಾನ್ಸೂನ್ ರಾಗ ಇದೇ ತಿಂಗಳ 16ಕ್ಕೆ ತೆರೆಗೆ ಬರಲಿದ್ದು ಚಿತ್ರಕ್ಕೆ ರವೀಂದ್ರನಾಥ್ ಆಕ್ಷನ್ ಕಟ್ ಹೇಳಿದ್ದಾರೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ.