Asianet Suvarna News Asianet Suvarna News

ಬಿಗ್ ಬಾಸ್ ಶೀಘ್ರ ಆರಂಭ..? ಹೇಗಿದೆ ಸಿದ್ಧತೆ..?

Nov 20, 2020, 7:17 PM IST

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ ಎನ್ನಲಾಗಿದೆ. ಎಲ್ಲರ ಮೆಚ್ಚುಗೆ ಗಳಿಸಿರೋ ಬಿಗ್‌ಬಾಸ್ ಬಹಳಷ್ಟು ಜನರನ್ನು ರಂಜಿಸುತ್ತದೆ.

ಆ್ಯಮಿ ಜಾಕ್ಸನ್ ಬೆತ್ತಲೆ ಫೋಟೋ ಶೂಟ್..!

ಅಕ್ಟೋಬರ್‌ನಲ್ಲಿ ಆರಂಭವಾಗಿ 90 ದಿನಗಳ ನಂತರ ಮುಕ್ತಾಯವಾಗ್ತಿದ್ದ ಬಿಗ್ ಬಾಸ್ ಈ ಬಾರಿ ಕೊರೋನಾದಿಂದ ಆರಂಭವಾಗಿಲ್ಲ. ಆದರೆ ಈಗ ಮತ್ತೆ ಬಿಗ್‌ಬಾಸ್ ಆರಂಭವಾಗುತ್ತೆ ಎನ್ನಲಾಗಿದೆ.