Asianet Suvarna News Asianet Suvarna News

ನೆರೆ ಮನೆಯವರಿಗೆ ಕಿರುಕುಳ ಆರೋಪ: Soundarya Jagadish ಕುಟುಂಬದ ವಿರುದ್ಧ ದೂರು

ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಮತ್ತು ನೆರೆ ಮನೆಯವರಾದ ಅನ್ನಪೂರ್ಣ ಮತ್ತೆ ಮಹಾಲಕ್ಷ್ಮಿ ಲೇಔಟ್‌ನ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಗದೀಶ್‌ ಪುತ್ರ ಸ್ನೇಹಿತ್‌ನಿಗೆ ಒಂದು ಸಲ ಕ್ಷಮೆ ಕೊಟ್ಟಿದ್ದೆ ಆದರೆ ಪದೇ ಪದೇ ನಮ್ಮನ್ನು ಟಾರ್ಗೇಟ್ ಮಾಡುತ್ತಿರುವುದಕ್ಕೆ ಉತ್ತರ ಕೊಡಬೇಕು ಎಂದು ಅನ್ನಪೂರ್ಣ ಪ್ರೆಸ್‌ಮೀಟ್ ಮಾಡಿದ್ದಾರೆ. ಮನೆಯಲ್ಲಿ ದುರ್ಗಾ ಪೂಜೆ ಮಾಡಿಸಿದಾಗ ಜಗದೀಶ್ ಬೌನ್ಸರ್ ಹೇಗೆ ಕಾಟ ಕೊಟ್ಟರು, ಮ್ಯಾನ್‌ ಪವರ್‌ನ ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಮಾತನಾಡಿದ್ದಾರೆ.
 
Oct 2, 2022, 2:14 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment