Asianet Suvarna News Asianet Suvarna News

kabzaa; ಮಧುಮತಿಯಾಗಿ ಶ್ರೀಯಾ ಎಂಟ್ರಿ, ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ ನಟಿ

ನಟಿ ಶ್ರೀಯಾ ಶರಣ್ ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೋಡಿಯಾಗಿ ನಟಿಸಿದ್ದಾರೆ. ಮಧುಮತಿ ಎನ್ನುವ ಪಾತ್ರದಲ್ಲಿ ಶ್ರೀಯಾ ಮಿಂಚಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ನಲ್ಲಿ ಶ್ರೀಯಾ ಅಭಿಮಾನಿಗಳ ಮನಗೆದ್ದಿದ್ದಾರೆ. 

ಆರ್. ಚಂದ್ರು ಯಾವ್ ಸಿನಿಮಾ ಮಾಡಿದ್ರು ಆ ಸಿನಿಮಾದಲ್ಲಿ ಸಿನಿ ಪ್ರೇಕ್ಷಕರನ್ನ ಬ್ಯಾಂಗ್ ಮಾಡೋ ಹೀರೋಯಿನ್ ಇರ್ತಾರೆ. ಈಗ ಆರ್ ಚಂದ್ರು ಕನಸು. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ರ ಎಫರ್ಟು ಇರೋ ಕನ್ನಡದ ಮತ್ತೊಂದು ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಅಂತಹ ಬ್ಯಾಂಗ್ ಬ್ಯಾಂಗ್ ಹೀರೋಯಿನ್ ನಟಿಸಿದ್ದಾರೆ. ಅವರೇ ಶ್ರೀಯಾ ಶರಣ್.. ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೋಡಿಯಾಗಿ ಮಧುಮತಿ ಅನ್ನೋ ಪಾತ್ರದಲ್ಲಿ ಶ್ರೀಯಾ ನಟಿಸಿದ್ದಾರೆ. ಈ ಹಿಂದೆ ಕನ್ನಡದ ಚಂದ್ರ ಸಿನಿಮಾ ಹಾಗು ಪುನೀತ್ ರಾಜ್ ಕುಮಾರ್ರ ಅರಸು ಸಿನಿಮಾದಲ್ಲಿ ನಟಿಸಿದ್ದ ಶ್ರೀಯಾ ಪುನೀತ್ ರಾಜ್ ಕುಮಾರ್ ಬಗ್ಗೆತೂ ಮನದ ಮಾತನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.

Video Top Stories