Asianet Suvarna News Asianet Suvarna News

Hidden ಸೀಕ್ರೆಟ್‌; ಹೀರೋಯಿನ್‌ಗಳ ಕಂಫರ್ಟ್‌ ಮುಖ್ಯ: ರವಿಚಂದ್ರನ್

ನಾಯಕಿಯರು ಸಾಮಾನ್ಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಒಂದು ರೀತಿ, ರವಿಚಂದ್ರನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಒಂದು ರೀತಿ ಎಂದು ಕಾಮೆಂಟ್ ಮಾಡುವ ಜನರಿಗೆ ಹಿಡನ್ ಸೀಕ್ರೆಟ್‌ ರಿವೀಲ್ ಮಾಡಿದ್ದಾರೆ ಕ್ರೇಜಿ ಸ್ಟಾರ್. ಅಲ್ಲದೆ ಸುಖಃ ಸುಮ್ಮನೆ ಕಾಮೆಂಟ್ ಮಾಡುವ ಜನರಿಗೆ ಕಂಫರ್ಟ್‌ ಝೋ ಅಂದ್ರೆ ಏನು? ಹೆಣ್ಣು ಮಕ್ಕಳ ಅಭಿಪ್ರಾಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆಂದು ಮಾತನಾಡಿದ್ದಾರೆ ರವಿಚಂದ್ರನ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories