Asianet Suvarna News Asianet Suvarna News

ಭೂತಕೋಲ ನೋಡಿ ಥಿಯೇಟರ್‌ನಲ್ಲಿ 15 ನಿಮಿಷ ಸಿನಿಮಾ ನಿಲ್ಲಿಸಿದ್ರು: ರಿಷಬ್ ಶೆಟ್ಟಿ

ದೈವ ಆಕರ್ಷಣೆ ಆಗುವುದಕ್ಕೆ ಒಂದು ರೀತಿ ಇದೆ. ಅದು ಬಣ್ಣ ಆಗಬಹುದು, ಶಬ್ದ ಅಥವಾ ಬೆಳಕು ಆಗಬಹುದು...ಅಲ್ಲೊಂದು ಎನರ್ಜಿ ಸೃಷ್ಠಿ ಆಗುತ್ತೆ. ಇದನ್ನು ನಂಬುವವರಿಗೆ ಇದನ್ನು ನೋಡಿದಾಗ ದೈವ ಆಕರ್ಷಣೆ ಆಗುವ ಸಾಧ್ಯತೆಗಳಿರುತ್ತದೆ. ಒಂದು ಚಿತ್ರಮಂದಿರದಲ್ಲಿ 15 ನಿಮಿಷ ಸಿನಿಮಾ ನಿಲ್ಲಿಸಿದ್ದರಂತೆ ಟಿವಿಯಲ್ಲಿ ನೋಡಿದೆ. ದೈವ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ ಈ ಅನುಭವ ಮಾತಿನಲ್ಲಿ ಬರ ಬಾರದು ನಮ್ಮ ಮನಸ್ಸಿನಲ್ಲಿ ಇರಬೇಕು ಎಂದಿದ್ದಾರೆ ರಿಷಬ್.

Oct 3, 2022, 3:07 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment