Asianet Suvarna News Asianet Suvarna News

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಬ್ಯಾಕ್ಟೀರಿಯಾ ದೇಹದಲ್ಲಿರಬೇಕು!

    Aug 14, 2019, 3:44 PM IST

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಬ್ಯಾಕ್ಟೀರಿಯಾ ಬೇಕು ದೇಹಕ್ಕೆ 'ಒಳ್ಳೆಯ ಬ್ಯಾಕ್ಟೀರಿಯಾ' ಅಥವಾ 'ಉಪಯುಕ್ತ ಬ್ಯಾಕ್ಟೀರಿಯಾ' ಎ೦ದೂ ಕರೆಯುವ ಪ್ರೊಬಯಾಟಿಕ್ಸ್ ಸಜೀವ ಸೂಕ್ಷ್ಮಾಣು ಜೀವಿಗಳಾಗಿದ್ದು, ಇವು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇವು ಆರೋಗ್ಯಕ್ಕೆ ಅತ್ಯಗತ್ಯ. ಈ ಕುರಿತಾದ ಇನ್ನಷ್ಟು ಮಾಹಿತಿ.