Asianet Suvarna News Asianet Suvarna News

ಮತ್ತೆ 200 ರೂಪಾಯಿಗೆ ಸಿಗ್ತಿದೆ ಮೊಬೈಲ್! ಶೋರೂಂ ಮುಂದೆ ಜನಸಾಗರ

ನೂತನ ಶಾಖೆ ಆರಂಭವಾಗಿರೋ ಹಿನ್ನೆಲೆಯಲ್ಲಿ 200 ರೂ.ಗೆ ಮೊಬೈಲ್ ಮಾರಾಟ ಮಾಡೋದಾಗಿ ಶೋರೂಂನವರು ಪ್ರಕಟಿಸಿದ್ದೇ ತಡ, ಶಾಪ್ ಮುಂದೆ ಬೆಳಗ್ಗೆಯಿಂದಲೇ ಜನ ಕ್ಯೂ ನಿಂತಿದ್ದಾರೆ.  

First Published Dec 14, 2019, 11:49 AM IST | Last Updated Dec 14, 2019, 5:12 PM IST

ದಾವಣಗೆರೆ (ಡಿ.14): ಮೊನ್ನೆ ಮೊನ್ನೆ ಚಿತ್ರದುರ್ಗದಲ್ಲಿ 200 ರೂ.ಗೆ ಮೊಬೈಲ್ ಮಾರಾಟವಾದ ಸುದ್ದಿ ಕೇಳಿದ್ದೀರಿ ತಾನೇ. ಈಗ ಅದೇ ರೀತಿ, ಮತ್ತೊಂದು ಕಡೆ 200 ರೂಪಾಯಿಗೆ ಮೊಬೈಲ್ ಮಾರಾಟವಾಗುತ್ತಿದೆ.

ಇದನ್ನೂ ಓದಿ | ಜನವರಿ 1ರಿಂದ ಈ ಮೊಬೈಲ್‌ಗಳಿಗಿಲ್ಲ ವಾಟ್ಸಪ್ ಸೇವೆ!

ಜನರಿಗೆ ಈ ವಿಷಯ ಗೊತ್ತಾಗಿದ್ದೇ ತಡ, ಶಾಪ್ ಮುಂದೆ ಬೆಳಗ್ಗೆಯಿಂದಲೇ ಕ್ಯೂ ನಿಂತ್ತಿದ್ದಾರೆ. ನೂತನ ಶಾಖೆ ಆರಂಭವಾಗಿರೋ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡೋದಾಗಿ ಶೋರೂಂನವರು ಪ್ರಕಟಿಸಿದ್ದರು. 

ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Video Top Stories